SSC CGL 2023 Tier-2 Exam City Intimation slip Check Link OUT

Published on:

Updated On:

ಫಾಲೋ ಮಾಡಿ
SSC CGL 2023 Tier-2 Exam City Intimation slip

SSC CGL 2023 Tier-2 Exam City Intimation slip: ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ದಲ್ಲಿ ಖಾಲಿ ಇರುವ Combined Graduate Level Examination (CGL) ಒಟ್ಟು 7,500 ಹುದ್ದೆಗಳ ಭರ್ತಿಗೆ ಆನ್ ಲೈನ್ ಮೂಲಕ 03-04-2023 ರಿಂದ 03-ಮೇ-2023 ವರೆಗೆ ಅರ್ಜಿಗಳನ್ನ ಸ್ವೀಕರಿಸಲಾಗಿತ್ತು. ಈಗಾಗಲೇ Tier-1 ಪರೀಕ್ಷೆ ಮುಗಿದು, ಫಲಿತಾಂಶ ಕೂಡಾ ಪ್ರಕಟವಾಗಿದೆ. ಈ ಹಂತದಲ್ಲಿ ಆಯ್ಕೆಯಾದ ಅಭ್ಯರ್ಥಿಗಳು Tier-2 ಪರೀಕ್ಷೆಗೆ ಹಾಜರಾಗಲು ಅರ್ಹರು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ನಗರದ ಸ್ಥಳ, ಪರೀಕ್ಷೆಯ ದಿನಾಂಕ ಮತ್ತು ಸಮಯವನ್ನು ತಿಳಿಯಲು ಇಲಾಖೆಯು ಅಧಿಕೃತ ಲಿಂಕ್ ಬಿಡುಗಡೆ ಮಾಡಿದೆ.

SSC CGL 2023 Tier-2 ಪರೀಕ್ಷೆಯು 26/10/2023 ಮತ್ತು 27/10/2023 ರಂದು ನಡೆಯಲಿದೆ.

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.