WhatsApp Channel Join Now
Telegram Group Join Now

SSC JE ಅಧಿಕೃತ ಕೀ ಉತ್ತರ ಪ್ರಕಟ: SSC JE Answer Key 2023 PDF Direct Link OUT

SSC JE Answer Key 2023: ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ದಲ್ಲಿ ಖಾಲಿ ಇರುವ ಜೂನಿಯರ್ ಇಂಜಿನಿಯರ್ (ಜೆಇ) ಒಟ್ಟು 1324 ಹುದ್ದೆಗಳ ಭರ್ತಿಗೆ ಆನ್ ಲೈನ್ ಮೂಲಕ 9 ರಿಂದ 11 ಅಕ್ಟೋಬರ್ 2023 ರಂದು ವಿವಿಧ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಯು ನಡೆದಿತ್ತು. ಇದೀಗ ಈ ಪರೀಕ್ಷೆಯ ಅಧಿಕೃತ ಕೀ ಉತ್ತರಗಳನ್ನ ಇಲಾಖೆಯು ಬಿಡುಗಡೆ ಮಾಡಿದೆ.

ಅಭ್ಯರ್ಥಿಗಳು ತಮ್ಮ Roll number ಮತ್ತು Password ಹಾಕುವ ಮೂಲಕ ಅಧಿಕೃತ ಕೀ ಉತ್ತರಗಳನ್ನ ಪರಿಶೀಲಿಸಬಹುದಾಗಿದೆ.

How to Download SSC JE Answer Key 2023

Ssc Je Answer Key 2023 Pdf Direct Link
Ssc Je Answer Key 2023 Pdf Direct Link
  • ಮೊದಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅಥವಾ ನಾವು ಕೆಳಗೆ ನೀಡಲಾದ ಲಿಂಕ್ ಕ್ಲಿಕ್ ಮಾಡಿ
  • ನಂತರ ಅಲ್ಲಿ Roll number ಮತ್ತು Password ಹಾಕಿ Login ಮೇಲೆ ಕ್ಲಿಕ್ ಮಾಡಿರಿ
  • ಕೊನೆಗೆ Generate ಮೇಲೆ ಕ್ಲಿಕ್ ಮಾಡಿ, ಅಧಿಕೃತ ಉತ್ತರಗಳ PDF ಅಲ್ಲಿ ಬರುತ್ತದೆ.
  • ನಂತರ ಡೌನ್ಲೋಡ್ ಮಾಡಿಕೊಳ್ಳಿರಿ

Important Links:

Links NameIMP Links
SSC JE Answer Key 2023 Notice PDFDownload PDF
SSC JE Answer Key 2023 Direct LinkCheck Now
Official WebsiteSSC
More UpdatesKarnatakaHelp.in

SSC JE Answer Key 2023 FAQs

How to Download SSC JE Answer Key 2023 PDF?

Visit Official Website to Download Official Je Key Answer 2023