SSC Exam Calendar 2024-25 Karnataka: ಸಿಬ್ಬಂದಿ ಆಯ್ಕೆ ಆಯೋಗ (SSC) ಇಲಾಖೆಯು ಮುಂಬರುವ ನೇಮಕಾತಿಗಳಾದ CGL, CPO, CHSL, MTS, GD, Delhi Police, GD, JE, Steno, JHT etc ಇವುಗಳ ನೇಮಕಾತಿ ಅಧಿಸೂಚನೆಯ ಬಗ್ಗೆ ಮಾಹಿತಿಯನ್ನ ಹಾಗೂ ನಂತರದಲ್ಲಿ ನಡೆಯುವ ಪರೀಕ್ಷಾ ದಿನಾಂಕಗಳನ್ನ ಈ ಎಸ್‌ಎಸ್‌ಸಿ ಪರೀಕ್ಷೆಯ ಕ್ಯಾಲೆಂಡರ್ 2024-25 ಒಳಗೊಂಡಿದೆ.
2024-25ನೇ ಸಾಲಿನಲ್ಲಿ ಬರುವ SSC ನೇಮಕಾತಿಗಳ, CBT ಪರೀಕ್ಷೆಗಳ ಬಗ್ಗೆ ಮಾಹಿತಿಯನ್ನ ನಾವು ನೋಡಬಹುದಾಗಿದೆ. SSC ಪರೀಕ್ಷೆಯ ಕ್ಯಾಲೆಂಡರ್ 2024-25 ಪಿಡಿಎಫ್ ಲಿಂಕ್ ಕೆಳಗೆ ಕೊನೆಯಲ್ಲಿ ನೀಡಲಾಗಿದೆ.

SSC Exam Calendar 2024-25

Important Links:
SSC Revised Exam Date Notice PDF | Download |
SSC Exam Calendar 2024-25 PDF | Download |
Official Website | ssc.nic.in |
More Updates | KarnatakaHelp.in |