WhatsApp Channel Join Now
Telegram Group Join Now

SSC GD Admit Card 2024(OUT): 26146 ಕಾನ್‌ಸ್ಟೆಬಲ್ (ಜಿಡಿ) ಹುದ್ದೆಗಳ ನೇಮಕಾತಿ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ

SSC GD Admit Card 2024: ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ದಲ್ಲಿ ಖಾಲಿ ಇರುವ ಕಾನ್‌ಸ್ಟೆಬಲ್ (ಜಿಡಿ) ಒಟ್ಟು 26146 ಹುದ್ದೆಗಳ ನೇಮಕಾತಿಗಾಗಿ ಆನ್ಲೈನ್ ಮೂಲಕ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಯನ್ನ 20 Feb-07 March 2024 ವರೆಗೆ ಇಲಾಖೆಯು ನಡೆಸಲಿದೆ. ಪರೀಕ್ಷೆಗೆ ಹಾಜರಾಗಲು ಅರ್ಹ ಅಭ್ಯರ್ಥಿಗಳಿಗೆ ಪ್ರವೇಶ ಪತ್ರವನ್ನ ಇಲಾಖೆಯು ಇದೀಗ ಬಿಡುಗಡೆ ಮಾಡಿದೆ.

ಅರ್ಹ ಅಭ್ಯರ್ಥಿಗಳು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ಅಥವಾ ನಾವು ಕೆಳಗೆ ನೇರ ಲಿಂಕ್ ನೀಡಿದ್ದೇವೆ ಅಲ್ಲಿ ಕ್ಲಿಕ್ ಮಾಡುವ ಮೂಲಕ ಪ್ರವೇಶ ಪತ್ರವನ್ನ ಡೌನ್ಲೋಡ್ ಮಾಡಿಕೊಳ್ಳಿ.

SSC GD Admit Card 2024 OUT
SSC GD Admit Card 2024 OUT

SSC GD Admit Card 2024 – IMP Dates

ಅರ್ಜಿ‌ ಸಲ್ಲಿಕೆ ಆರಂಭ ದಿನಾಂಕ24.11.2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ31-12-2023
SSC GD Admit Card Date15 February 2024
SSC GD Exam Dates20 February- 07 March, 2024
Constables (GD) in Central Armed Police Forces (CAPFs), NIA, SSF and Rifleman (GD) in Assam Rifles Examination, 2024 ADMISSION CERTIFICATE DOWNLOAD

How to Download SSC GD Admit Card 2024

SSC GD Constable ಪರೀಕ್ಷೆಯ ಪ್ರವೇಶ ಪತ್ರ ಡೌನ್ಲೋಡ್ ಮಾಡಲು ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು

  • ಅಭ್ಯರ್ಥಿಯು ಅರ್ಜಿ ಸಲ್ಲಿಸಿರುವ ssckkr.kar.nic ವೆಬ್‌ಸೈಟ್‌ಗೆ ಭೇಟಿ ನೀಡಿ
  • Click here to download e-Admit Card w.r.t Constable (GD) in Central Armed Police Forces (CAPFs), SSA and Rifleman (GD) in Assam Rifles Examination, 2024 to be held from 20/02/2024 to 07/03/2024” ಮೇಲೆ ಕ್ಲಿಕ್ ಮಾಡಿ.
  • (ನಾವು ನೇರ ಲಿಂಕ್ ಕೆಳಗೆ ನೀಡಿದ್ದವೇ – ಅಲ್ಲಿ ಕ್ಲಿಕ್ ಮಾಡಿ )
  • ಅಭ್ಯರ್ಥಿಯ Registration Number ಮತ್ತು Date of Birth ನಮೂದಿಸಿ.
  • ನಂತರ ಅಲ್ಲಿ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಿ.

Important Links:

SSC GD Admit Card 2024 Download Link (Direct Link)Download
SSC GD Admit Card 2024 Link-2Download
SSC GD Constable Notification 2023-24Details
Official Websitessc.nic.in
More UpdatesKarnatakahelp.in

SSC GD Exam Hall Ticket 2024 FAQs

How to Download the SSC GD Exam Admit Card 2024?

Visit the official Website of ssckkr.kar.nic.in to Download Admit Card.