SSC GD Constable 2024 Application Status: ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ದಲ್ಲಿ ಖಾಲಿ ಇರುವ ಕಾನ್‌ಸ್ಟೆಬಲ್ (ಜಿಡಿ) ಒಟ್ಟು 26146 ಹುದ್ದೆಗಳ ನೇಮಕಾತಿಗಾಗಿ ಕಳೆದ ವರ್ಷದಲ್ಲಿ ಅಧಿಸೂಚನೆ ಪ್ರಕಟಿಸಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕೂಡಾ ಮುಗಿದಿತ್ತು. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ನಿಮ್ಮ ಅರ್ಜಿ ಸ್ವೀಕರಿಸಲಾಗಿದೆಯೇ ಅಥವಾ ತಿರಸ್ಕರಿಸಲಾಗಿದೆಯೇ ಎಂಬುದನ್ನು ತಿಳಿಸಲು ಇಲಾಖೆಯು ಮೊದಲು ಸ್ಥಿತಿ ಚೆಕ್ ಮಾಡಲು ತಿಳಿಸುತ್ತದೆ.
Ssc Gd Constable 2024 Application Status
ತಿರಸ್ಕರಿಸಲಾದ ಅಭ್ಯರ್ಥಿಗಳು ಮುಂದಿನ ದಿನಗಳಲ್ಲಿ ಇಲಾಖೆಯು ನಡೆಸುವ ಆನ್ ಲೈನ್ ಆಧಾರಿತ ಪರೀಕ್ಷೆಗೆ ಹಾಜರಾಗಲು ಅನರ್ಹರಾಗಿರುತ್ತಾರೆ. ಯಾಕೆಂದರೆ ಈ ಅಭ್ಯರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಕಡ್ಡಾಯವಾಗಿರುವ ಪ್ರವೇಶ ಪತ್ರವನ್ನ ನೀಡಿರುವುದಿಲ್ಲ.
ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರೂ ಕೂಡ ನಿಮ್ಮ ಅರ್ಜಿ ಸಲ್ಲಿಕೆ ಸ್ಥಿತಿಯನ್ನ ಪರಿಶೀಲಿಸಿ ಖಚಿತ ಪಡಿಸಿಕೊಳ್ಳಿ. ಹೇಗೆ ಚೆಕ್ ಮಾಡುವುದು ಎಂಬುದನ್ನು ಕೆಳಗೆ ವಿವರವಾಗಿ ತಿಳಿಸಲಾಗಿದೆ.
SSC GD Constable Exam 2024
ಅರ್ಜಿ ಸಲ್ಲಿಕೆ ಆರಂಭ ದಿನಾಂಕ
24.11.2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ
31-12-2023
SSC GD Admit Card Date
Updating Soon
ಪರೀಕ್ಷಾ ದಿನಾಂಕ
February-March, 2024
How to Check SSC GD Constable 2024 Application Status
SSC GD Constable ಅಪ್ಲಿಕೇಶನ್ ಸ್ಥಿತಿಯನ್ನು ಪರಿಶೀಲಿಸಲು ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು
ಅಭ್ಯರ್ಥಿಯು ಅರ್ಜಿ ಸಲ್ಲಿಸಿರುವ ssckkr.kar.nic ವೆಬ್‌ಸೈಟ್‌ಗೆ ಭೇಟಿ ನೀಡಿ
“”Click here to know the Application Status/Candidature Status w.r.t Constable (GD) in Central Armed Police Forces (CAPFs), SSA and Rifleman (GD) in Assam Rifles Examination, 2024 to be held from 20/02/2024 to 07/03/2024” ಮೇಲೆ ಕ್ಲಿಕ್ ಮಾಡಿ.
(ನಾವು ನೇರ ಲಿಂಕ್ ಕೆಳಗೆ ನೀಡಿದ್ದವೇ – ಅಲ್ಲಿ ಕ್ಲಿಕ್ ಮಾಡಿ )
ಅಭ್ಯರ್ಥಿಯ Registration Number ಮತ್ತು Date of Birth ನಮೂದಿಸಿ.
ಇವಾಗ ನಿಮ್ಮ ಅರ್ಜಿ ಸ್ವೀಕರಿಸಲಾಗಿದೆಯೇ ಇಲ್ಲವೋ ತೋರಿಸುತ್ತದೆ.
Important Links:
SSC GD Constable 2024 Application Status Check Link