WhatsApp Channel Join Now
Telegram Group Join Now

SSC GD Final Result 2023 ಪ್ರಕಟ । ಮೆರಿಟ್ ಪಟ್ಟಿ ಮತ್ತು ಕಟ್ಆಫ್ ಪಿಡಿಎಫ್ ಇಲ್ಲಿ ಡೌನ್ಲೋಡ್ ಮಾಡಿ

SSC GD Result 2023: ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ) ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ (ಸಿಎಪಿಎಫ್) 50187 ಕಾನ್‌ಸ್ಟೆಬಲ್‌ಗಳ ನೇಮಕಾತಿಗಾಗಿ ಎಸ್‌ಎಸ್‌ಸಿ ಜಿಡಿ ಕಾನ್ಸ್‌ಟೇಬಲ್ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು (ಸಿಬಿಟಿ) 10 ಜನವರಿ 2023 ರಿಂದ ಫೆಬ್ರವರಿ 14 ರವರೆಗೆ ನಡೆಸಿತು.ಈಗಾಗಲೇ ಫೆಬ್ರವರಿ 18, 2023 ರಂದು SSC GD 2022 ಲಿಖಿತ ಪರೀಕ್ಷೆಯ ಉತ್ತರದ ಕೀಯನ್ನು ಬಿಡುಗಡೆ ಮಾಡಿದೆ. ಈಗ, SSC GD ಪರೀಕ್ಷೆ 2022 ರ ಆಕಾಂಕ್ಷಿಗಳು, SSC GD ಕಾನ್ಸ್‌ಟೇಬಲ್ ಅಂತಿಮ ಫಲಿತಾಂಶ 2023 ಗಾಗಿ ಕುತೂಹಲದಿಂದ ಕಾಯುತ್ತಿದ್ದರು . ಇವತ್ತು ಜಿಡಿ ಕಾನ್ಸ್ಟೇಬಲ್ ಫಲಿತಾಂಶವನ್ನು ಬಿಡುಗಡೆ ಮಾಡಿದೇ . SSC GD ಫಲಿತಾಂಶ 2023 Merit List and Cutoff PDF ವನ್ನು ನೀವು ನೋಡಬಹುದಾಗಿದೆ.

SSC GD Final Result 2022 How to Check

SSC GD ಫಲಿತಾಂಶ 2023 ಅನ್ನು ಪರಿಶೀಲಿಸಲು ಈ ಹಂತಗಳನ್ನು ಅನುಸರಿಸಿ:

  • ಎಸ್‌ಎಸ್‌ಸಿ ಜಿಡಿ ಕಾನ್ಸ್‌ಟೇಬಲ್ ಫಲಿತಾಂಶ, ಮೆರಿಟ್ ಪಟ್ಟಿ, ಮತ್ತು ಕಟ್ಆಫ್/ ರೈಟ್‌ಅಪ್ ಪಿಡಿಎಫ್‌ಗಳನ್ನು ಕೆಳಗೆ ನೀಡಲಾಗಿದೆ.
  • ಅಭ್ಯರ್ಥಿಗಳು ಎಸ್‌ಎಸ್‌ಸಿ ಜಿಡಿ ಕಾನ್ಸ್‌ಟೇಬಲ್ ಫಲಿತಾಂಶ ಪಿಡಿಎಫ್ ಅನ್ನು ವೆಬ್‌ಸೈಟ್ ssc.nic.in ನಿಂದ ಡೌನ್‌ಲೋಡ್ ಮಾಡಬಹುದು.
  • ಮೆರಿಟ್ ಪಟ್ಟಿಯಲ್ಲಿ ಅಭ್ಯರ್ಥಿಯ ರೋಲ್ ಸಂಖ್ಯೆಯನ್ನು ಪರಿಶೀಲಿಸಿ
  • ಫಲಿತಾಂಶದ ಪಿಡಿಎಫ್‌ನಲ್ಲಿ ಅಭ್ಯರ್ಥಿಯ ರೋಲ್ ಸಂಖ್ಯೆಯನ್ನು ನೀಡಿದ್ದರೆ, ಆ ಅಭ್ಯರ್ಥಿಯು ಎಸ್‌ಎಸ್‌ಸಿ ಜಿಡಿ ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದಾರೆ.
Ssc Gd Result 2023 Direct Link
SSC GD Final Result 2023 Direct Link

SSC GD Final Result 2023 Direct Link

SSC GD ಅಂತಿಮ ಕಟ್ಆಫ್ : ಇಲ್ಲಿ ಕ್ಲಿಕ್ ಮಾಡಿ

SSC GD ಅಂತಿಮ 2022 ಫಲಿತಾಂಶ/ ಮೆರಿಟ್ ಪಟ್ಟಿ PDF :


SSC GD ಕಟ್ಆಫ್ : ಇಲ್ಲಿ ಕ್ಲಿಕ್ ಮಾಡಿ
SSC GD 2022 ಫಲಿತಾಂಶ/ ಮೆರಿಟ್ ಪಟ್ಟಿ PDF :

Leave a Comment