SSC MTS 2022: PET/PST Admit Card OUT

Follow Us:

SSC KKR Admit Card 2023: ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ದಲ್ಲಿ ಖಾಲಿ ಇರುವ Multi-Tasking (Non-Technical) ಮತ್ತು Havaldar (CBIC & CBN) ಸುಮಾರು 11409 ಹುದ್ದೆಗಳ ದೈಹಿಕ ದಕ್ಷತೆ ಪರೀಕ್ಷೆ (PET)/ ದೈಹಿಕ ಮಾನದಂಡಗಳ ಪರೀಕ್ಷೆ (PST) ಗಾಗಿ ಪ್ರವೇಶ ಕಾರ್ಡ್ (Admit Card) ಅನ್ನು ಬಿಡುಗಡೆ ಮಾಡಿದ್ದು. ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಹಾಕಿ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳಿ.

SSC MTS PET/PST Admit Card 2022

  • SSC KKR MTS 2022 Havaldar PET/PST Date: 25 to 28 September 2023

How to Download SSC KKR Admit Card 2023

  • ಅಭ್ಯರ್ಥಿಯು ಅರ್ಜಿ ಸಲ್ಲಿಸಿರುವ ssckkr.kar.nic ವೆಬ್‌ಸೈಟ್‌ಗೆ ಭೇಟಿ ನೀಡಿ
  • “lick here to download e-Admit Card of PST/PET w.r.t Multi-Tasking (Non-Technical) Staff, and Havaldar (CBIC & CBN) Examination, 2022 to be held on 25/09/2023 and 26/09/2023” ಮೇಲೆ ಕ್ಲಿಕ್ ಮಾಡಿ.
  • (ನಾವು ನೇರ ಲಿಂಕ್ ಕೆಳಗೆ ನೀಡಿದ್ದವೇ – ಅಲ್ಲಿ ಕ್ಲಿಕ್ ಮಾಡಿ )
  • ಅಭ್ಯರ್ಥಿಯ Registration Number ಮತ್ತು Date of Birth ನಮೂದಿಸಿ.
  • ನಂತರ ಅಲ್ಲಿ PST/PET Admit Cardಯು ನಿಮ್ಮ ಮುಂದೆ ಬರುತ್ತದೆ

Important Links:

Event IMP Links
ssckkr.kar.nic.in PST/PET admit cardDownload
Official Websitessckkr.kar.nic.in
More UpdatesKarnataka Help.in