SSC Selection Post Phase 12 Admit Card: ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ನಡೆಸುತ್ತಿರುವ SSC ಆಯ್ಕೆಯ ಪೋಸ್ಟ್ Phase 12 ಪರೀಕ್ಷೆಯ ಅಡ್ಮಿಟ್ ಕಾರ್ಡ್ ಗಳನ್ನು ತನ್ನ ಅಧಿಕೃತ ವೆಬ್‌ಸೈಟ್ ನಲ್ಲಿ ಬಿಡುಗಡೆ ಮಾಡಿದೆ. ಆನ್ಲೈನ್ ಮೂಲಕ ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ತಮ್ಮ ಅಗತ್ಯ ಲಾಗಿನ್ ದಾಖಲಾತಿಗಳೊಂದಿಗೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಡ್ಮಿಟ್ ಕಾರ್ಡನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಪ್ರವೇಶಾತಿ ಕಾರ್ಡನ್ನು ಡೌನ್ಲೋಡ್ ಮಾಡುವುದು ಹೇಗೆ, ಪರೀಕ್ಷೆ ಯಾವಾಗ ನಡೆಯಲಿದೆ, ಎಂಬುವುದರ ಕುರಿತು ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ.
SSC ಆಯ್ಕೆ ಪೋಸ್ಟ್ ಹಂತ 12 ಪರೀಕ್ಷೆಯನ್ನು ದಿನಾಂಕ ಮೇ 6, 7 ಮತ್ತು 8 ನೇ ರಂದು ನಡೆಸಲಾಗುವುದು. ಪರೀಕ್ಷೆಯು ದೇಶಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ.
SSC Selection Post Phase 12 Admit Card 2024 Shortview
Exam Name
SSC Selection Post Phase 12 Exam
Conducting Department
Staff Selection Commission
Exam Dates
May 6, 7 and 8
Admit Card Link
Given Below
Ssc Selection Post Phase 12 Admit Card 2024
ಈ ವರ್ಷ ಖಾಲಿ ಇರುವ ಹುಟ್ಟು 2049 ಹುದ್ದೆಗಳನ್ನು ಈ ಪರೀಕ್ಷೆಯ ಮೂಲಕ ಭರ್ತಿ ಮಾಡಲಾಗುವುದು. ಇದು ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿದ್ದು, ಮುಂಬರುವ ಪರೀಕ್ಷೆಗಾಗಿ ಅರ್ಜಿ ನಮೂನೆಯನ್ನು ಭರ್ತಿ ಮಾಡಿದ ಅಭ್ಯರ್ಥಿಗಳು SSC ಆಯ್ಕೆ ಪೋಸ್ಟ್ Phase12 ಪ್ರವೇಶ ಕಾರ್ಡ್ 2024 ಅನ್ನು ಡೌನ್‌ಲೋಡ್ ಮಾಡಬಹುದು. ನೇರ SSC ಆಯ್ಕೆ ಪೋಸ್ಟ್ phase 12 ಪ್ರವೇಶ ಕಾರ್ಡ್ ಡೌನ್ಲೋಡ್ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಲು SSC ಪ್ರಕಟಣೆಯಲ್ಲಿ ಸೂಚಿಸಿದೆ.
How to Download SSC Selection Post Phase 12 Admit Card 2024
SSC ಆಯ್ಕೆಯ ಪೋಸ್ಟ್ Phase12 ಪ್ರವೇಶ ಕಾರ್ಡ್ 2024 ಅನ್ನು ಡೌನ್‌ಲೋಡ್ ಮಾಡಲು ಈ ಹಂತಗಳನ್ನು ಅನುಸರಿಸಿ:
ಹಂತ 1: ಸಿಬ್ಬಂದಿ ಆಯ್ಕೆ ಆಯೋಗದ ಅಧಿಕೃತ ವೆಬ್ಸೈಟ್ www.ssc.gov.in or https://ssckkr.kar.nic.in/ಗೆ ಭೇಟಿ ನೀಡಿ
ಹಂತ 2: SSC ವೆಬ್‌ಸೈಟ್ ಮುಖಪುಟದ ಮೇಲ್ಭಾಗದಲ್ಲಿ ಕಾಣಿಸುವ SSC ಆಯ್ಕೆ ಪೋಸ್ಟ್ Phase12 ಪ್ರವೇಶ ಕಾರ್ಡ್ 2024 ಮೇಲೆ ಕ್ಲಿಕ್ ಮಾಡಿ.
ಹಂತ 3: ಕೆಳಗೆ ಸ್ಕ್ರಾಲ್ ಮಾಡಿ, ಪರದೆಯ ಬಲಭಾಗದಲ್ಲಿ ಕಂಡುಬರುವ ಅಡ್ಮಿಟ್ ಕಾರ್ಡ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
ಹಂತ 4: SSC ಆಯ್ಕೆ ಪೋಸ್ಟ್ Phase12 ಪ್ರವೇಶ ಕಾರ್ಡ್ 2024 ಮೇಲೆ ಕ್ಲಿಕ್ ಮಾಡಿ.
ಹಂತ 5: ಅಭ್ಯರ್ಥಿಯ SSC ರೋಲ್ ಸಂಖ್ಯೆ/ನೋಂದಣಿ ID ಮತ್ತು DOB/ ಪಾಸ್‌ವರ್ಡ್ ಅನ್ನು ಭರ್ತಿ ಮಾಡಿ.
ಹಂತ 6: SSC ಆಯ್ಕೆಯ ಪೋಸ್ಟ್ Phase12 ಪ್ರವೇಶ ಕಾರ್ಡ್ ನಿಮ್ಮ ಪರದೆಯ ಮೇಲೆ ಕಾಣಿಸುತ್ತದೆ.
ಹಂತ 7: SSC ಆಯ್ಕೆಯ ಪೋಸ್ಟ್ Phase12 ಅಡ್ಮಿಟ್ ಕಾರ್ಡ್ 2024 ಅನ್ನು ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಎಸ್‌ಎಸ್‌ಸಿ (SSC) ಆಯ್ಕೆ ಪೋಸ್ಟ್ Phase12 ಪ್ರವೇಶ ಕಾರ್ಡ್ ಅನ್ನು ಪರೀಕ್ಷೆಗೆ ಒಂದು ವಾರ ಮೊದಲು ಬಿಡುಗಡೆ ಮಾಡುವ ನಿರೀಕ್ಷೆ ಇದ್ದು, ಈ ವರ್ಷ ಇದು ಏಪ್ರಿಲ್ 2024 ರ ಕೊನೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.