SSC MTS,Havaldar 2022: Check Schedule PET/PST Date and City Details

Published on:

Updated On:

ಫಾಲೋ ಮಾಡಿ
Ssckkr.Kar.Nic.In MTS havaldar PST PET 2022
Ssckkr.Kar.Nic.In MTS havaldar PST PET 2022

SSC MTS 2022: ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ದಲ್ಲಿ ಖಾಲಿ ಇರುವ Multi-Tasking (Non-Technical) ಮತ್ತು Havaldar (CBIC & CBN) ಸುಮಾರು 11409 ಹುದ್ದೆಗಳ ಭರ್ತಿಗೆ ಆನ್ ಲೈನ್ ಮೂಲಕ 17.01.2023 ರಿಂದ 18.02.2023 ವರೆಗೆ ಅರ್ಜಿಗಳನ್ನ ಸ್ವೀಕರಿಸಲಾಗಿತ್ತು. ಆನ್ಲೈನ್ ಮೂಲಕ ಪರೀಕ್ಷೆಯನ್ನ ಕೂಡಾ ಯಶಸ್ವಿಯಾಗಿ ಅಭ್ಯರ್ಥಿಗಳು ಬರೆದಿದ್ದರು.

ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳು ದೈಹಿಕ ಸಹಿಷ್ಣುತೆ ಪರೀಕ್ಷೆ (PET)/ದೈಹಿಕ ಪ್ರಮಾಣಿತ ಪರೀಕ್ಷೆ (PST) ಗೆ ಹಾಜರಾಗಬೇಕು. ಇದೀಗ ಇಲಾಖೆಯು PET/PST ನಡೆಯುವ ದಿನಾಂಕವನ್ನ ಪ್ರಕಟಿಸಿದ್ದು, ಯಾವ ನಗರದಲ್ಲಿ , ಸಮಯ ಎಲ್ಲಾ ಮಾಹಿತಿಯನ್ನ ಅರ್ಹ ಅಭ್ಯರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ ಮತ್ತು ಹುಟ್ಟಿದ ದಿನಾಂಕವನ್ನ ಹಾಕಿ ಪರಿಶೀಲಿಸಿಕೊಳ್ಳಿ.

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.