WhatsApp Channel Join Now
Telegram Group Join Now

ಮೇ 4 ರಂದು SSLC ಫಲಿತಾಂಶ ಪಕ್ಕಾ ಬರುತ್ತಾ ?? ಇಲ್ಲಿದೆ ಸಂಪೂರ್ಣ ಮಾಹಿತಿ

SSLC Result 2023 Date : ಎಲ್ಲಾ ಕರ್ನಾಟಕ ಹೆಲ್ಪ್ ಓದುಗರಿಗೆ ಸ್ವಾಗತ ಇಂದು ನಾವು SSLC ಫಲಿತಾಂಶದ ಬಗ್ಗೆ ಮಾಹಿತಿಯನ್ನು ತಿಳಿಸಲಿದ್ದೇವೆ ಆದ್ದರಿಂದ ಎಲ್ಲಾ ಮಾಹಿತಿಯನ್ನು ಸರಿಯಾಗಿ ಓದಿ ಅರ್ಥೈಸಿಕೊಳ್ಳಿರಿ.

SSLC ವಾರ್ಷಿಕ ಪರೀಕ್ಷೆಯನ್ನು ಮಾರ್ಚ್ 31 ರಿಂದ ಏಪ್ರಿಲ್ 15, 2023 ರವರೆಗೆ ನಡೆಸಲಾಯಿತು. ಈ ಬಾರಿ 8.2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು SSLC ಪರೀಕ್ಷೆಗೆ ಹಾಜರಾಗಿದ್ದರು.

ಕೆಲವು ಮೂಲಗಳ ಪ್ರಕಾರ, ಮೇ 1೦ ತಾರೀಖಿನ ಮುಂಚೆಯೇ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆಯಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ವೆಬ್‌ಸೈಟ್ karresults.nic.in ಮತ್ತು kseab.karnataka.gov.in ನಲ್ಲಿ ವಿದ್ಯಾರ್ಥಿಗಳು SSLC ಫಲಿತಾಂಶ 2023 ಫಲಿತಾಂಶವನ್ನು ಶೀಘ್ರದಲ್ಲೇ ಪರಿಶೀಲಿಸಬಹುದು.

ಎಸ್‌ಎಸ್‌ಎಲ್‌ಸಿ ಫಲಿತಾಂಶದ ದಿನಾಂಕ ಮತ್ತು ಸಮಯದ ಕುರಿತು ಶಿಕ್ಷಣ ಇಲಾಖೆಯಿಂದ ಯಾವುದೇ ಅಧಿಕೃತ ಮಾಹಿತಿ ನೀಡಲಾಗಿಲ್ಲ ಅಥವಾ ಪ್ರಕಟಿಸಲಾಗಿಲ್ಲ ಎಂದು ಹೇಳಬಹುದು.

ತ್ವರಿತ ಮಾಹಿತಿಗಾಗಿ ನಮ್ಮ Whatsapp ಗುಂಪು ಅಥವಾ ಟೆಲಿಗ್ರಾಮ್ ಚಾನಲ್‌ಗೆ ಸೇರಿಕೊಳ್ಳಿ

SSLC ಫಲಿತಾಂಶ ಹೇಗೆ ಚೆಕ್ ಮಾಡುವುದು – How to Check SSLC Result 2023

Sslc Result Coming On 4Th May?? Here Is The Complete Information
Sslc Result Coming On 4Th May?? Here Is The Complete Information