Territorial Army Recruitment 2024: ಸೈನಿಕ (GD), ವಿವಿಧ ಸೈನಿಕ ಟ್ರೇಡ್ಸ್‌ಮ್ಯಾನ್ ಹುದ್ದೆಗಳ ನೇಮಕಾತಿ

Follow Us:

Territorial Army Recruitment 2024

ಟೆರಿಟೋರಿಯಲ್ ಆರ್ಮಿ(TA) ಕಾಲಾಳುಪಡೆ ಬೆಟಾಲಿಯನ್ ಮತ್ತು ಟೆರಿಟೋರಿಯಲ್ ಆರ್ಮಿಯ ವಿವಿಧ ಘಟಕಗಳಲ್ಲಿ ಖಾಲಿ ಇರುವ ಸೈನಿಕ (ಜಿಡಿ), ಸೈನಿಕ (ಗುಮಾಸ್ತ), ವಿವಿಧ ಸೈನಿಕ ಟ್ರೇಡ್ಸ್‌ಮ್ಯಾನ್ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಇಲಾಖೆಯು ಬಿಡುಗಡೆ ಮಾಡಿದೆ.

ಪ್ರಾದೇಶಿಕ ಸೇನೆ(TA)ಯಲ್ಲಿ ಕೆಲಸ ಪಡೆಯಲು ಇದೊಂದು ಸುವರ್ಣಾವಕಾಶವಾಗಿದೆ. ಈ ನೇಮಕಾತಿ(Territorial Army Recruitment 2024)ಗೆ ಸಂಬಂಧಿಸಿದ ವಿದ್ಯಾರ್ಹತೆ, ವಯೋಮಿತಿಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ. ಈ ಲೇಖನವನ್ನು ಕೊನೆವರೆಗೆ ಓದಿರಿ ಹಾಗೂ ನಿಮ್ಮ ಸ್ನೇಹಿತರಿಗೂ ತಪ್ಪದೇ ಶೇರ್ ಮಾಡಿ.

Shortview of Territorial Army Notification 2024

Organization Name –Territorial Army
Post Name – Various Posts
Application Process: Online
Job Location – All Over India

ನೇಮಕಾತಿಯ ಪ್ರಮುಖ ದಿನಾಂಕಗಳು:

Center/States NameRecruitment Date (Direct Interview)Rally Location
Belagavi (Karnataka)04-16 November 2024Rashtriya Military School Ground, Belagavi
Kolhapur (Maharashtra)04-16 November 2024Shivaji Units- University Stadium
Coimbatore (Tamil Nadu)04-16 November 2024PRS Ground, Coimbatore
Devlali (Maharashtra)04-16 November 2024Shivsena Pramukh Balasaheb Thakarey Krida Sankul Ground (Devlali Cantonment Board Stadium). Nashik (Maharashtra)
Sri Vijaya Puram (Andaman & Nocobar)04-16 November 2024Netaji Stadium, Sri Vijaya Puram. (A & N Islands) Units-154 Infantry Battalion (TA) BIHAR, 172 Infantry Battalion (TA) MADRAS
Madhopur (Punjab)10-23 November 2024126 Inf Bn (TA) JAK RIF Madhopur (Punjab)
Ludhiana (Punjab)10-23 November 2024Punjab Agriculture University, Ludhiana
Kalka (Haryana)28 Nov-23 Dec 2024102 Inf Bn (TA) PUNJAB, Kalka Military Station (Haryana)
New Delhi28 Nov-23 Dec 2024105 Inf Bn (TA) RAJ RIF Delhi Cantonment
Odisha, Chhattisgarh, Bihar, MP, UP, Uttarakhand, Jharkhand12-27 November 2024BIHAR Regimental Centre, Danapur (Bihar)
Odisha, Chhattisgarh, Bihar, MP, UP, Uttarakhand, Jharkhand12-27 November 2024Pithoragarh Military Station, (Uttrakhand) Pin- 262501

ಶೈಕ್ಷಣಿಕ ಅರ್ಹತೆ:

Soldier (General Duty) SSLC(10th) 45% Marks
Soldier (Clerk) 12th(PUC) with 60% Marks
Soldier Tradesman10th Pass
Soldier Tradesmen (House Keeper & Mess Keeper) 8th Pass

ವಯೋಮಿತಿ:

ಈ ನೇಮಕಾತಿಗೆ ಸಲ್ಲಿಸಲು ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷದಿಂದ ಗರಿಷ್ಠ 42ವರ್ಷದವರೆಗೆ ವಯಸ್ಸಿನ ಮಿತಿ ಹೊಂದಿರಬೇಕು.

  • ಕನಿಷ್ಠ – 18 ವರ್ಷ
  • ಗರಿಷ್ಠ – 42 ವರ್ಷ

ಆಯ್ಕೆ ಪ್ರಕ್ರಿಯೆ:

  • ದೈಹಿಕ ಗುಣಮಟ್ಟ ಪರೀಕ್ಷೆ (PST)
  • ಟ್ರೇಡ್ ಟೆಸ್ಟ್ (ಸೈನಿಕ (Clerk), ಸೈನಿಕ ಟ್ರೇಡ್ಸ್ಮೆನ್)
  • ದೈಹಿಕ ಸಾಮರ್ಥ್ಯ ಪರೀಕ್ಷೆ (PET)
  • ಲಿಖಿತ ಪರೀಕ್ಷೆ
  • ದಾಖಲೆ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ

ಅರ್ಜಿ ಶುಲ್ಕ:

ಯಾವುದೇ ರೀತಿಯ ಅರ್ಜಿ ಶುಲ್ಕವಿರುವುದಿಲ್ಲ.

How to Apply Territorial Army Recruitment 2024

ಟೆರಿಟೋರಿಯಲ್ ಆರ್ಮಿ(TA) ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಆನ್ಲೈನ್ ಅಥವಾ ಆಫ್ ಲೈನ್ ಮೂಲಕ ಅರ್ಜಿ ಸಲ್ಲುಸಲು ಅವಕಾಶವಿಲ್ಲ. ನಾವು ಈಗಾಗಲೇ ಮೇಲೆ ತಿಳಿಸಿದ ದಿನಾಂಕದಂದು ನಿಗದಿತ ದಾಖಲಾತಿಗಳೊಂದಿಗೆ ನೇರವಾಗಿ (ಖುದ್ದಾಗಿ) ನೀವೇ ಹೋಗಿ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು.

ಬೇಕಾದ ದಾಖಲಾತಿಗಳು:

ಈ ಕೆಳಗಿನ ದಾಖಲೆಗಳನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಬೇಕು;

  • ಜನನ ಪ್ರಮಾಣಪತ್ರ
  • ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್
  • ಶಿಕ್ಷಣದ ಪ್ರಮಾಣಪತ್ರಗಳು
  • ಫೋಟೋಸ್
  • ನಿವಾಸ ಪ್ರಮಾಣಪತ್ರ
  • ಜಾತಿ/ ಪಂಗಡ/ ಸಮುದಾಯ ಪ್ರಮಾಣಪತ್ರ
  • ಧರ್ಮ ಪ್ರಮಾಣಪತ್ರ
  • ಕ್ಯಾರೆಕ್ಟರ್ ಪ್ರಮಾಣಪತ್ರ
  • ವೈವಾಹಿಕ ಸ್ಥಿತಿ ಪ್ರಮಾಣಪತ್ರ
  • ರಿಲೇಷನ್ಶಿಪ್ ಪ್ರಮಾಣಪತ್ರ
  • ಕ್ರೀಡಾ ಪ್ರಮಾಣಪತ್ರಗಳು (ಅನ್ವಹಿಸಿದರೆ)

Important Direct Links:

Territorial Army Recruitment 2024 [Karnataka, Maharashtra, Andaman & Nocobar, Tamil Nadu] Notification PDFDownload
Territorial Army Recruitment 2024 [West Bengal, North East States] Notification PDFDownload
Territorial Army Recruitment 2024 [Punjab, Haryana, Delhi, J&K, HP, Chandigarh] Notification PDF Download
Territorial Army Recruitment 2024[Odisha, Chhattisgarh, Bihar, MP, UP, Uttarakhand, Jharkhand] Notification PDFDownload
Official Websitejointerritorialarmy.gov.in
More UpdatesKarnataka Help.in

Leave a Comment