‘ಬ್ಯಾಂಕ್ ಆಫ್ ಮಹಾರಾಷ್ಟ್ರ’ ದಲ್ಲಿ ವಿವಿಧ ತಜ್ಞ ಅಧಿಕಾರಿ ಹುದ್ದೆಗಳ ಭರ್ತಿ
ಸಾರ್ವಜನಿಕ ವಲಯದ ಪ್ರಸಿದ್ಧ ಬ್ಯಾಂಕುಗಳಲ್ಲಿ ಒಂದಾದ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಹಂತ IIರ ಸ್ಕೇಲ್ II, III, IV, V ಮತ್ತು VIನಲ್ಲಿ ತಜ್ಞ ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಬ್ಯಾಂಕಿನ ಮಾನವ ಸಂಪನ್ಮೂಲ ನಿರ್ವಹಣಾ ಇಲಾಖೆಯ ಜನರಲ್ ಮ್ಯಾನೇಜರ್ ಕೆ.ರಾಜೇಶ್ ಕುಮಾರ ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ. ಮಾಹಿತಿ ತಂತ್ರಜ್ಞಾನ/ಡಿಜಿಟಲ್ ಬ್ಯಾಂಕಿಂಗ್/ಐಟಿ ಭದ್ರತೆ/ಐಎಸ್ ಆಡಿಟ್/ಸಿಐಎಸ್ಒ ಕೋಶ ವಿಭಾಗಗಳಲ್ಲಿ ಖಾಲಿ ಇರುವ 350 ತಜ್ಞ ಅಧಿಕಾರಿ(ಎಸ್‌ಓ) ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಬ್ಯಾಂಕಿಂಗ್ ವಲಯದಲ್ಲಿ ವೃತ್ತಿ … More