Blue Aadhaar Card Apply Online: ಏನಿದು ನೀಲಿ ಆಧಾರ್ ಕಾರ್ಡ್?, ಆನ್‌ಲೈನ್‌ನಲ್ಲಿ ಹೇಗೆ ಅರ್ಜಿ ಸಲ್ಲಿಸುವುದು?
Blue Aadhaar Card Apply Online: ನಮಸ್ಕಾರ ಬಂಧುಗಳೇ, ಇಂದು ನಾವು “ನೀಲಿ ಆಧಾರ್ ಕಾರ್ಡ್” ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ಮಾಹಿತಿ ನಿಮಗೆ ಸಹಾಯವಾಗಲಿದೆ ಎಂದು ನಾವು ಭಾವಿಸಿದ್ದೇವೆ. ಸಹಾಯವಾಗಿದ್ದಲ್ಲಿ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ. ನೀಲಿ ಆಧಾರ್ ಕಾರ್ಡ್, ಇದನ್ನು ಬಾಲ ಆಧಾರ್ ಎಂದೂ ಕರೆಯುತ್ತಾರೆ. 0 ರಿಂದ 5 ವರ್ಷ ವಯಸ್ಸಿನ ಮಕ್ಕಳಿಗೆ ವಿಶೇಷವಾಗಿ ನೀಡಲಾದ ವಿಶಿಷ್ಟ ಗುರುತಿನ ಸಂಖ್ಯೆಯಾಗಿದೆ. ಇದನ್ನು ಯುನೈಟೆಡ್ ಐಡೆಂಟಿಫಿಕೇಷನ್ ಅಥಾರಿಟಿ ಆಫ್ ಇಂಡಿಯಾ (UIDAI) ನೀಡುತ್ತದೆ. … More