CAPF ASI and HC Recruitment 2024: 12th ಪಾಸ್ ಆಗಿದ್ದೀರಾ…? BSF ನಲ್ಲಿ ನಡೆಯುತ್ತಿದೆ ನೇರ ನೇಮಕಾತಿ!
ಬಾರ್ಡರ್ ಸೆಕ್ಯುರಿಟಿ ಫೋರ್ಸ್ (BSF)ಯು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ (CAPFs) 2024 ರಲ್ಲಿ ಹೆಡ್ ಕಾನ್ಸ್ಟೇಬಲ್ (HC) ಮಿನಿಸ್ಟೀರಿಯಲ್ ಮತ್ತು ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ (ASI) ಸ್ಟೆನೋಗ್ರಾಫರ್ ಹುದ್ದೆಗಳ ಭರ್ತಿಗಾಗಿ ನೇರ ನೇಮಕಾತಿ (CAPF ASI and HC Recruitment 2024)ಅಧಿಸೂಚನೆಯನ್ನು ಪ್ರಕಟಿಸಿದೆ. BSF ನಲ್ಲಿ ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಒಟ್ಟು 1526 ಹುದ್ದೆಗಳಗೆ ಅರ್ಜಿಯನ್ನು ಅಹ್ವಾನಿಸಲಾಗಿದೆ. BSF ನ ವಿವಿಧ ವಿಭಾಗಳಾದ ಸೆಕ್ಯುರಿಟಿ ಸೇರಿದಂತೆ CAPF ಗಳಲ್ಲಿ ಒದಗಿಸಲಾಗಿದೆ. ಫೋರ್ಸ್ (BSF), ಸೆಂಟ್ರಲ್ ರಿಸರ್ವ್ … More