BOB ಆಫೀಸ್‌ ಅಸಿಸ್ಟಂಟ್‌(ಪ್ಯೂನ್‌): ಪ್ರವೇಶ ಪತ್ರ ಪ್ರಕಟ

Published on:

ಬ್ಯಾಂಕ್‌ ಆಫ್‌ ಬರೋಡಾದ ಉಪ ಸಿಬ್ಬಂದಿ ಕೇಡರ್‌ನಲ್ಲಿ ಆಫೀಸ್‌ ಅಸಿಸ್ಟಂಟ್‌(ಪ್ಯೂನ್‌) ಹುದ್ದೆಗಳ ಭರ್ತಿ ಸಂಬಂಧ ಫೆ.22 ಮತ್ತು 23ರಂದು ನಡೆಯಲಿರುವ ಆನ್‌ಲೈನ್‌ ಪೂರ್ವಭಾವಿ ಪರೀಕ್ಷೆಯ ಪ್ರವೇಶ ಪತ್ರ ಭಾನುವಾರ ಬಿಡುಗಡೆಯಾಗಿದೆ.

ಒಟ್ಟು 500 ಹುದ್ದೆಗಳ(ಕರ್ನಾಟಕಕ್ಕೆ 31 ಹುದ್ದೆ)ನ್ನು ನಿಯಮಿತ ಆಧಾರದ ಮೇಲೆ ನೇಮಕಾತಿಗಾಗಿ 02.05.2025ರಂದು ಅಧಿಸೂಚಿಸಲಾಗಿತ್ತು. ಸದರಿ ಪರೀಕ್ಷೆಯ ಪ್ರವೇಶ ಪತ್ರವನ್ನು ಫೆ.14 ರಿಂದ 23ರವೆರೆಗೆ ಅಧಿಕೃತ ಜಾಲತಾಣದ ಲಿಂಕ್‌ https://ibpsonline.ibps.in/bobapr25/opecla_feb26/login.php?appid=5801100cbb3da9bfd57d947475d1149dನ ಮೂಲಕ ಡೌನ್ಲೋಡ್‌ ಮಾಡಿಕೊಳ್ಳಬಹುದು.

ಪ್ರವೇಶ ಪತ್ರ ಹೇಗೆ ಡೌನ್ಲೋಡ್‌ ಮಾಡುವುದು?

ಹಂತ-1 ಅಧಿಕೃತ ಲಿಂಕ್‌ https://ibpsonline.ibps.in/bobapr25/opecla_feb26/login.php?appid=5801100cbb3da9bfd57d947475d1149dಗೆ ಭೇಟಿ.

ಹಂತ-2 ಮುಂದೆ ತಮ್ಮ ನೋಂದಣಿ ಸಂಖ್ಯೆ ಹಾಗೂ ಪಾಸ್‌ವರ್ಡ್‌ ನಮೂದಿಸಿ, ಲಾಗಿನ್‌ ಮಾಡಿಕೊಂಡು ಪ್ರವೇಶ ಪತ್ರ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಬಹುದು.

Important Direct Links:

Bank of Baroda Office Assistant(Peon) Admit Card 2026 Notice PDFDownload
Bank of Baroda Office Assistant(Peon) Admit Card 2026 LinkLogin
Official Websitebankofbaroda.bank.in
More UpdatesKarnatakaHelp.in
About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

2 thoughts on “BOB ಆಫೀಸ್‌ ಅಸಿಸ್ಟಂಟ್‌(ಪ್ಯೂನ್‌): ಪ್ರವೇಶ ಪತ್ರ ಪ್ರಕಟ”

Leave a Comment