ಕೆನರಾ ಬ್ಯಾಂಕ್‌ನಲ್ಲಿ ಅಪ್ರೆಂಟಿಸ್‌ಶಿಪ್; 3500 ಸೀಟುಗಳು!

ಬೆಂಗಳೂರು: ಸಾರ್ವಜನಿಕ ವಲಯದ ಬ್ಯಾಂಕಾಗಿರುವ ಕೆನರಾ ಬ್ಯಾಂಕ್‌, 2026-27ನೇ ಹಣಕಾಸು ವರ್ಷಕ್ಕೆ ಅಪ್ರೆಂಟಿಸ್‌ಶಿಪ್‌ ಕಾಯ್ದೆಯಡಿ ಪದವೀಧರ ಅಪ್ರೆಂಟಿಸ್‌ ತರಬೇತಿಗೆ ಅರ್ಹ ಅಭ್ಯರ್ಥಿಗಳ ಆಯ್ಕೆಗಾಗಿ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಕರ್ನಾಟಕಕ್ಕೆ 581 ಸೀಟುಗಳು ಸೇರಿದಂತೆ ನಾನಾ ರಾಜ್ಯದ ತನ್ನ ಶಾಖೆಗಳಿಗೆ ಒಟ್ಟು 3,500 ಸೀಟುಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ನಿಗದಿತ ಶಿಷ್ಯವೇತನದ ಜೊತೆಗೆ 12 ತಿಂಗಳ ತರಬೇತಿ ಸಿಗಲಿದೆ. ಪ್ರಮುಖ ದಿನಾಂಕಗಳು: ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ … More

ಐಬಿಪಿಎಸ್: ಬ್ಯಾಂಕರ್‌ ಫ್ಯಾಕಲ್ಟಿ, ಸರ್ವರ್‌ ಅಡ್ಮಿನಿಸ್ಟ್ರೇಟರ್, ಕಾರ್ಯದರ್ಶಿ, ಹಿಂದಿ ಅಧಿಕಾರಿ ಉದ್ಯೋಗ

ಮುಂಬೈ: ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ(ಐಬಿಪಿಎಸ್)ಯು ಹಿಂದಿ ಅಧಿಕಾರಿ, ಬ್ಯಾಂಕರ್‌ ಫ್ಯಾಕಲ್ಟಿ(ತಾಂತ್ರಿಕ ಮತ್ತು ಸಾಮಾನ್ಯ), ನಿರ್ದೇಶಕರ ಕಾರ್ಯನಿರ್ವಾಹಕ ಕಾರ್ಯದರ್ಶಿ, ಸರ್ವರ್‌ ಅಡ್ಮಿನಿಸ್ಟ್ರೇಟರ್ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಗಳನ್ನು ಹೊರಡಿಸಿದೆ. ಬ್ಯಾಂಕರ್‌ ಫ್ಯಾಕಲ್ಟಿ(ತಾಂತ್ರಿಕ ಮತ್ತು ಸಾಮಾನ್ಯ), ನಿರ್ದೇಶಕರ ಕಾರ್ಯನಿರ್ವಾಹಕ ಕಾರ್ಯದರ್ಶಿ ಹುದ್ದೆಗಳನ್ನು ನಿಗದಿತ ಅವಧಿಯ ಪೂರ್ಣಕಾಲಿಕ ಗುತ್ತಿಗೆ ಆಧಾರದ ಮೇಲೆ ಹಾಗೂ ಹಿಂದಿ ಅಧಿಕಾರಿ, ಸರ್ವರ್‌ ಅಡ್ಮಿನಿಸ್ಟ್ರೇಟರ್ ಹುದ್ದೆಗಳನ್ನು ನಿಯಮಿತ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡು ಮುಂಬೈನಲ್ಲಿ ನಿಯೋಜನೆ ಮಾಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ. ಪ್ರಮುಖ ದಿನಾಂಕಗಳು: … More

ಸರಕಾರಿ ನೌಕರರ ಸಹಕಾರಿ ಬ್ಯಾಂಕಿನಲ್ಲಿ ಸಹಾಯಕ, ಪ್ಯೂನ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

ವಿಜಯಪುರ: ಇಲ್ಲಿನ ಸರಕಾರಿ ನೌಕರರ ಸಹಕಾರಿ ಬ್ಯಾಂಕ್ ನಿಯಮಿತದಲ್ಲಿ ಖಾಲಿ ಇರುವ ಕಿರಿಯ ಸಹಾಯಕ ಮತ್ತು ಸಿಪಾಯಿ(ಪ್ಯೂನ್) ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕಿರಿಯ ಸಹಾಯಕ 12 ಹುದ್ದೆ, ಸಿಪಾಯಿ/ಕಾವಲುಗಾರ 06 ಹುದ್ದೆ ಸೇರಿದಂತೆ ಬ್ಯಾಂಕಿನಲ್ಲಿ ಒಟ್ಟು 18 ಹುದ್ದೆಳಿಗೆ ಭರ್ತಿ ಪ್ರಕ್ರಿಯೆ ನಡೆಯಲಿದೆ. ಎಸ್‌ಎಸ್‌ಎಲ್‌ಸಿ, ಯಾವುದೇ ಪದವಿ ಹೊಂದಿರುವ ಅಭ್ಯರ್ಥಿಗಳು ಸೆ.28ರೊಳಗೆ ಬ್ಯಾಂಕಿನ ಅಧಿಕೃತ ವೆಬ್‌ಸೈಟ್ (https://snsbankvijayapur.com/) ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು. ಪ್ರಮುಖ ದಿನಾಂಕಗಳು: ಶೈಕ್ಷಣಿಕ … More

ಬರೋಡಾ ಬ್ಯಾಂಕಿನಲ್ಲಿ ವೆಲ್ತ್ ಎಕ್ಸಿಕ್ಯೂಟಿವ್ ಮತ್ತು ಕ್ರೆಡಿಟ್ ಅನಲಿಸ್ಟ್ ನೇಮಕಾತಿ

ಮುಂಬೈ: ಬ್ಯಾಂಕ್ ಆಫ್ ಬರೋಡಾ(ಬಿಒಬಿ) ತನ್ನ ವೆಲ್ತ್‌ ಮ್ಯಾನೇಜ್ಮೆಂಟ್ ಸರ್ವೀಸಸ್‌ ಮತ್ತು ಕಾರ್ಪೊರೇಟ್‌ ಅಂಡ್‌ ಇನ್ಟಿಟ್ಯೂಷನಲ್‌ ಕ್ರೆಡಿಟ್ ಇಲಾಖೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಅಧಿಕೃತ ನೇಮಕಾತಿ ಪ್ರಕಟಣೆಯನ್ನು ಹೊರಡಿಸಿದೆ. ವೆಲ್ತ್ ಎಕ್ಸಿಕ್ಯೂಟಿವ್ 1000 ಸ್ಥಾನ, ಕ್ರೆಡಿಟ್ ಅನಲಿಸ್ಟ್ 100 ಸ್ಥಾನ ಸೇರಿದಂತೆ ಒಟ್ಟು 1100 ಸ್ಥಾನಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ಜಾಲತಾಣ https://bankofbaroda.bank.in/career/current-opportunitiesದ ಮೂಲಕ ಅರ್ಜಿ ಸಲ್ಲಿಸಬಹುದು. ಪ್ರಮುಖ ದಿನಾಂಕಗಳು: ಶೈಕ್ಷಣಿಕ ಅರ್ಹತೆ ಮತ್ತು ಅನುಭವ: … More

ಐಬಿಪಿಎಸ್ ಆರ್‌ಆರ್‌ಬಿ ಗ್ರೂಪ್-ಎ, ಬಿ ಹುದ್ದೆಗಳ ನೇಮಕಾತಿ; ಅರ್ಜಿ ಅವಧಿ ವಿಸ್ತರಣೆ

ಮುಂಬೈ: ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆ(ಐಬಿಪಿಎಸ್)ಯು ದೇಶದ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ (ಆರ್‌ಆರ್‌ಬಿಸ್) ಖಾಲಿ ಇರುವ ಗ್ರೂಪ್ “ಎ” ಅಧಿಕಾರಿಗಳು (ಸ್ಕೇಲ್-I, II, III) ಮತ್ತು ಗ್ರೂಪ್ “ಬಿ” ಕಚೇರಿ ಸಹಾಯಕ(ಮಲ್ಟಿಪರ್ಪಸ್) ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಯ ಕೊನೆದಿನಾಂಕವನ್ನು ಸೆ.27ರವರೆಗೆ ವಿಸ್ತರಿಸಿದೆ. ಕಚೇರಿ ಸಹಾಯಕರು 8,612 ಹುದ್ದೆ, ಆಫೀಸರ್ ಸ್ಕೇಲ್-I 3,583 ಹುದ್ದೆ, ಆಫೀಸರ್ ಸ್ಕೇಲ್-II 874 ಹುದ್ದೆ, ಆಫೀಸರ್ ಸ್ಕೇಲ್-II 466 ಹುದ್ದೆ ಹಾಗೂ ಆಫೀಸರ್ ಸ್ಕೇಲ್-III 233 ಹುದ್ದೆ ಸೇರಿದಂತೆ ಒಟ್ಟು … More

SBIನಲ್ಲಿ ಬೃಹತ್ ಕ್ಲರ್ಕ್‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಮುಂಬೈ: ದೇಶದ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಕ್ಲೆರಿಕಲ್ ಕೇಡರ್‌ನಲ್ಲಿ ಖಾಲಿ ಇರುವ ಜೂನಿಯರ್ ಅಸೋಸಿಯೇಟ್ (ಕಸ್ಟಮರ್ ಸಪೋರ್ಟ್ ಮತ್ತು ಸೇಲ್ಸ್) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದ್ದು, ಅರ್ಜಿ ಸಲ್ಲಿಕೆಗೆ ಆ.31ರ ಗಡುವು ನೀಡಿದೆ. ಬೆಂಗಳೂರು ವೃತ್ತದ(ಕರ್ನಾಟಕ) 760 ಸ್ಥಾನಗಳು ಸೇರಿದಂತೆ ಒಟ್ಟು 7680 ಸ್ಥಾನಗಳಿಗೆ ಭರ್ತಿ ಪ್ರಕ್ರಿಯೆ ನಡೆಯಲಿದೆ. ಯಾವುದೇ ಪದವಿ ಅಥವಾ ತತ್ಸಮಾನ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಎಸ್‌ಬಿಐ ಅಧಿಕೃತ ಜಾಲತಾಣ https://sbi.bank.in/web/careers/current-openingsದಲ್ಲಿ ಲಭ್ಯವಿರುವ https://ibpsreg.ibps.in/sbijajul26/ಲಿಂಕ್‌ಗೆ ಭೇಟಿ … More

ಪಂಜಾಬ್ ನ್ಯಾಷನಲ್ ಬ್ಯಾಂಕ್: ಲೋಕಲ್ ಬ್ಯಾಂಕ್ ಆಫೀಸರ್(LBO) ನೇಮಕಾತಿ

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‌ಬಿ) ಜೆಎಂಜಿಎಸ್-I ಶ್ರೇಣಿಯಲ್ಲಿ ಖಾಲಿ ಇರುವ ಒಟ್ಟು 545 ಲೋಕಲ್ ಬ್ಯಾಂಕ್ ಆಫೀಸರ್(ಎಲ್‌ಬಿಒ) ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಅವಧಿಯನ್ನು ಆ.16ರವರೆಗೆ ವಿಸ್ತರಿಸಿದೆ. ಯಾವುದೇ ಪದವೀಧರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ ಲಿಖಿತ ಪರೀಕ್ಷೆ ಸೇರಿದಂತೆ ನಾನಾ ಹಂತಗಳ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆಸಕ್ತರು ಬ್ಯಾಂಕಿನ ಅಧಿಕೃತ ಜಾಲತಾಣ https://pnb.bank.in/Recruitments.aspx ಅಥವಾ https://ibpsreg.ibps.in/pnbjul26/ನ ಮೂಲಕ ನಿಗದಿತ ಕೊನೆದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು. ಪ್ರಮುಖ ದಿನಾಂಕಗಳು: ಅರ್ಹತಾ ಮಾನದಂಡಗಳು: … More

ಎಸ್‌ಬಿಐ ವಿಶೇಷ ನೇಮಕಾತಿ ಅಭಿಯಾನ: ಕ್ಲರ್ಕ್‌ ಹುದ್ದೆಗಳ ಭರ್ತಿ

ಮುಂಬೈ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ)ವು ಭರ್ತಿಯಾಗದೆ ಉಳಿದ(ಬ್ಯಾಕ್‌ಲಾಗ್) ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಮೀಸಲು ಕ್ಲರಿಕಲ್ ಕೇಡರ್‌ನ ಜೂನಿಯರ್ ಅಸೋಸಿಯೇಟ್(ಕಸ್ಟಮರ್ ಸಪೋರ್ಟ್ & ಸೇಲ್ಸ್) ಹುದ್ದೆಗಳನ್ನು ನೇಮಕ ಮಾಡಲು ವಿಶೇಷ ನೇಮಕಾತಿ ಅಭಿಯಾನದ ಮೂಲಕ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕದಲ್ಲಿ 120 ಸ್ಥಾನಗಳು ಸೇರಿದಂತೆ ದೇಶದಾದ್ಯಂತ ಒಟ್ಟು 1538 ಬ್ಯಾಕ್‌ಲಾಗ್ ಸ್ಥಾನಗಳಿಗೆ ಭರ್ತಿ ಮಾಡಲಾಗುತ್ತಿದೆ. ಯಾವುದೇ ಪದವಿ ಅಥವಾ ತತ್ಸಮಾನ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತರು ಅಧಿಕೃತ ಜಾಲತಾಣ https://sbi.bank.in/web/careers/Current-openings … More

IBPS ಕ್ಲರ್ಕ್ ಹುದ್ದೆಗಳ ನೇಮಕಾತಿ; ಅರ್ಜಿ ಸಲ್ಲಿಕೆಗೆ ಬಿಡುವು

ಮುಂಬೈ: ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ(IBPS)ಯು 2026-27ನೇ ಸಾಲಿನ ಸಾಮಾನ್ಯ ನೇಮಕಾತಿ ಪ್ರಕ್ರಿಯೆ-16ರ ಮೂಲಕ ಗ್ರಾಹಕ ಸೇವಾ ಸಹವರ್ತಿ(ಕ್ಲರ್ಕ್) ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಅವಧಿಯನ್ನು ಆ.28ರವರೆಗೆ ವಿಸ್ತರಣೆ ಮಾಡಿದೆ. ಸದರಿ ಪರೀಕ್ಷೆಯಲ್ಲಿ ಭಾಗವಹಿಸುವ ವಿವಿಧ ಬ್ಯಾಂಕುಗಳ ಒಟ್ಟು 11,000+ ಸ್ಥಾನಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ.ಯಾವುದೇ ಪದವೀಧರ ಅಭ್ಯರ್ಥಿಗಳು ಸಂಸ್ಥೆಯ ಅಧಿಕೃತ ಜಾಲತಾಣ http://www.ibps.in/ಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಪ್ರಮುಖ ದಿನಾಂಕಗಳು: ಹುದ್ದೆಗಳ ವಿವರಗಳು: ಶೈಕ್ಷಣಿಕ ಅರ್ಹತೆ: 21-08-2026ರಂತೆ; ಮಾನ್ಯತೆ … More

ಯುನಿಯನ್‌ ಬ್ಯಾಂಕ್‌ನಲ್ಲಿ ಆಫೀಸರ್‌ ಹುದ್ದೆಗಳ ನೇಮಕಾತಿ

ಮುಂಬೈ: ಯುನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಖಾಲಿ ಇರುವ ನಾನಾ ಕೇಡರ್‌ನ ಆಫೀಸರ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಚೀಫ್ ಮ್ಯಾನೇಜರ್‌(52), ಮ್ಯಾನೇಜರ್‌(163), ಸೀನಿಯರ್‌ ಮ್ಯಾನೇಜರ್(153), ಡೆಪ್ಯೂಟಿ ಮ್ಯಾನೇಜರ್(07), ಅಸಿಸ್ಟಂಟ್‌ ಜನರಲ್ ಮ್ಯಾನೇಜರ್(20) ಸೇರಿದಂತೆ ಒಟ್ಟು 395 ಸ್ಥಾನಗಳಿಗೆ ನೇಮಕ ನಡೆಯಲಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಅಧಿಕೃತ ಜಾಲತಾಣhttps://www.unionbankofindia.bank.in/en/common/recruitment ಅಥವಾ https://ibpsreg.ibps.in/ubijul26/ ಮೂಲಕ ಅರ್ಜಿ ಸಲ್ಲಿಸಬಹುದು. ಮುಖ್ಯ ದಿನಾಂಕಗಳು: ಶೈಕ್ಷಣಿಕ ಅರ್ಹತೆ: ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಹುದ್ದೆಗಳಿಗೆ ಅನುಗುಣವಾಗಿ ಸಿಎ/ಸಂಬಂಧಿತ ವಿಷಯದಲ್ಲಿ ಬಿ.ಇ./ಬಿ.ಟೆಕ್/ಎಂ.ಎಸ್ಸಿ/ಎಂಇ/ಎಂಬಿಎ/ಎಂಸಿಎ/ಎಂ.ಟೆಕ್/ಡಿಪ್ಲೊಮಾ ಅಥವಾ … More