EPF Scheme: ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆ ಇದರ ಲಾಭಗಳೇನು?
EPF Scheme: ನಮಸ್ಕಾರ ಬಂಧುಗಳೇ, ಈ ಲೇಖನದಲ್ಲಿ ನಾವು ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆ ಬಗ್ಗೆ ಮಾಹಿತಿ ನೀಡಲಿದ್ದೇವೆ. ಈ ಮಾಹಿತು ನಿಮಗೆ ಸಹಾಯವಾಗಲಿದೆ ಎಂದು ನಾವು ಭಾವಿಸಿದ್ದೇವೆ. ಉದ್ಯೋಗಿಗಳ ಭವಿಷ್ಯ ನಿಧಿ (EPF) ಯೋಜನೆಯು ಭಾರತ ಸರ್ಕಾರದಿಂದ ಉದ್ಯೋಗಿಗಳಿಗೆ ಒದಗಿಸಲಾದ ಒಂದು ಸಾಮಾಜಿಕ ಭದ್ರತಾ ಯೋಜನೆಯಾಗಿದೆ. ಈ ಯೋಜನೆಯು ಉದ್ಯೋಗಿಗಳಿಗೆ ನಿವೃತ್ತಿ, ವೈದ್ಯಕೀಯ ಖರ್ಚುಗಳು ಮತ್ತು ಇತರ ಅನಿರೀಕ್ಷಿತ ಘಟನೆಗಳಿಗೆ ಒಂದು ಭದ್ರತಾ ಜಾಲವನ್ನು ಒದಗಿಸುತ್ತದೆ. Features of Employees’ Provident Fund (EPF) Scheme … More