RRC NR Group D Recruitment 2024: ಎನ್‌ಆರ್ ಸ್ಪೋರ್ಟ್ಸ್ ಕೋಟಾ ಗ್ರೂಪ್ ಡಿ ನೇಮಕಾತಿ
RRC NR Group D Recruitment 2024: ರೈಲ್ವೇ ನೇಮಕಾತಿ ಸೆಲ್ (RRC), ನಾರ್ದರ್ನ್ ರೈಲ್ವೇ (NR) ಗ್ರೂಪ್ ಡಿ ಯ 38 ಪೋಸ್ಟ್‌ಗಳನ್ನು ಸ್ಪೋರ್ಟ್ಸ್ ಕೋಟಾ ಮೂಲಕ ಭರ್ತಿ ಮಾಡಲು ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಅಭ್ಯರ್ಥಿಗಳಿಗೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿಯನ್ನು ಕ್ರೀಡಾ ಸಾಧನಗಳ ಆಧಾರದ ಮೇಲೆ ಗ್ರೂಪ್ ಡಿ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ರೈಲ್ವೆ ಇಲಾಖೆಯು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಿದ … More