ಮಾನವೀಯತೆಯ ಮರೆವು – ಬದಲಾವಣೆಯ ಬೆಳಕು ನನ್ನೊಳಗೇ ಆರಂಭಿಸಬೇಕು!

ಬದಲಾವಣೆಯ ಬೆಳಕು… ನನಗೆ ಬದಲಾವಣೆ ಅನಿವಾರ್ಯವಾಗಿತ್ತು! ನನ್ನನ್ನೇ ನಾನು ಬದಲಾಯಿಸಿಕೊಳ್ಳಬೇಕಿತ್ತು! ಸಮಾಜವನ್ನು ಬದಲಾಯಿಸುವುದು ನನ್ನಿಂದ ಅಸಾಧ್ಯವಾಗಿತ್ತು! ಅಷ್ಟೇ ಅಲ್ಲ ಅದು ನನಗೆ ಅಪ್ರಸ್ತುತವಾಗಿತ್ತು. ಕಾರಣವಿಷ್ಟೇ ನನ್ನನ್ನೇ ನಾನು ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲದದ್ದಾಗ, ಜಗತ್ತನ್ನು ಜಯಿಸುವುದು ಸಾಧ್ಯವೇ!? ಅದರ ಅವಶ್ಯಕತೆಯೂ ಇವತ್ತು ಯಾರಿಗೂ ಇಲ್ಲ ಅಂತ ಅನ್ಸುತ್ತೆ! ಕಾರಣ ಇಷ್ಟೇ ಇರಬಹುದು ನಾವು ಎಷ್ಟೇ ಹೇಳಿದರೂ ಈ ಸಮಾಜದಲ್ಲಿ ಜನರು ತಮ್ಮ ಮನಸೋ ಇಚ್ಛೆ ಬದುಕಲು ಇಷ್ಟಪಡುತ್ತಾರೆ. ಅದು ಜನರಿಗೆ ಕಷ್ಟ ಕೊಟ್ಟಾದರೂ ಸರಿ ನಾವು ಅಂದುಕೊಂಡಂತೆ ಬದುಕಬೇಕು ಎನ್ನುವುದು … More