IGCAR Recruitment 2024: ನರ್ಸ್, ತಾಂತ್ರಿಕ ಅಧಿಕಾರಿ ಹುದ್ದೆ ಸೇರಿ ವಿವಿಧ ಹುದ್ದೆಗಳ ನೇಮಕಾತಿ
IGCAR Recruitment 2024: ಇಂದಿರಾ ಗಾಂಧಿ ಸೆಂಟರ್ ಫಾರ್ ಅಟಾಮಿಕ್ ರಿಸರ್ಚ್ IGCAR ಸಂಸ್ಥೆಯು ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. IGCARನಲ್ಲಿ ಒಟ್ಟು 91 ವಿವಿಧ ಹುದ್ದೆಗಳ ನೇರ ನೇಮಕಾತಿಗಾಗಿ ಅರ್ಹ ಆಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸುತ್ತದೆ. ಪ್ರಾಧಿಕಾರವು ವೈಜ್ಞಾನಿಕ ಅಧಿಕಾರಿಗಳು, ತಂತ್ರಜ್ಞರು, ದಾದಿಯರು, ವೈಜ್ಞಾನಿಕ ಸಹಾಯಕರು, ತಾಂತ್ರಿಕ ಅಧಿಕಾರಿಗಳು ಮತ್ತು ಫಾರ್ಮಾಸಿಸ್ಟ್‌ಗಳ ಹುದ್ದೆಗಳ ವಿವಿಧ ವಿಭಾಗಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ನಮೂನೆಗಳನ್ನು 1 ಜೂನ್ 2024 ರಿಂದ 30 ಜೂನ್ 2024 … More