ನೌಕಾ ಹಡಗು ದುರಸ್ತಿ ಯಾರ್ಡ್(NSRY)ನಲ್ಲಿ ಅಪ್ರೆಂಟಿಸ್‌ಶಿಪ್ ತರಬೇತಿ!

ರಕ್ಷಣಾ ಸಚಿವಾಲಯ(ನೌಕಾಪಡೆ)ದ ಅಪ್ರೆಂಟಿಸ್ ತರಬೇತಿ ಶಾಲೆ ಶ್ರೀ ವಿಜಯ ಪುರಂ ನೌಕಾ ಹಡಗು ದುರಸ್ತಿ ಯಾರ್ಡ್‌ನಲ್ಲಿ 2026-27ನೇ ಸಾಲಿಗೆ ಐಟಿ-03 ಬ್ಯಾಚ್ ಟೆಕ್ನಿಷಿಯನ್(ವೃತ್ತಿಪರ) ಅಪ್ರೆಂಟಿಸ್‌ ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಒಟ್ಟು 13 ವಿವಿಧ ಟ್ರೇಡ್‌ಗಳಲ್ಲಿ 50 ಹುದ್ದೆಗಳ ಭರ್ತಿಗೆ ನಡೆಯಲಿದೆ. ತರಬೇತಿ ಒಂದು ವರ್ಷದ್ದಾಗಿದ್ದು, ಸಂಬಂಧಿತ ಆಯಾ ಟ್ರೇಡ್‌ನಲ್ಲಿ ಐಟಿಐ ಉತ್ತೀರ್ಣರಾದ ಅಭ್ಯರ್ಥಿಗಳು ಅಧಿಕೃತ ಜಾಲತಾಣ https://apprenticeship.recttindia.in/ದ ಮೂಲಕ ಅ.10ರೊಳಗೆ ಅರ್ಜಿ ಸಲ್ಲಿಸಬಹುದು. ಪ್ರಮುಖ ದಿನಾಂಕಗಳು: ಶೈಕ್ಷಣಿಕ ಅರ್ಹತೆ: ಅಭ್ಯರ್ಥಿಗಳು ಕನಿಷ್ಠ … More