Ministry of Tribal Affairs fellowship & Scholarship 2024-25: ಕೇಂದ್ರ ಸರ್ಕಾರದಿಂದ ಶೈಕ್ಷಣಿಕ ಧನಸಹಾಯ!
ಕೇಂದ್ರ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯು 2024-25ರ ಶೈಕ್ಷಣಿಕ ಸಾಲಿನ ಪರಿಶಿಷ್ಟ ಪಂಗಡದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಉನ್ನತ ಶಿಕ್ಷಣವನ್ನು (M.Phil ಅಥವಾ Ph.D.) ಮುಂದುವರಿಸಲು ಅವರಿಗೆ ಹಣಕಾಸಿನ ನೆರವಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಫೆಲೋಶಿಪ್ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರರು ಪರಿಶಿಷ್ಟ ಪಂಗಡ (ST) ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಫೆಲೋಶಿಪ್‌ಗೆ ಅರ್ಹರಾಗಲು ಕನಿಷ್ಠ 55% ನೊಂದಿಗೆ ಸ್ನಾತಕೋತ್ತರ ಪದವಿ (PG)ಪಡೆದುಕೊಂಡಿರಬೇಕು. ಅರ್ಹ ಅಭ್ಯರ್ಥಿಗಳು ಫೆಲೋಶಿಪ್ ಗೆ ಅರ್ಜಿ ಸಲ್ಲಿಸಲು https://fellowship.tribal.gov.in ಭೇಟಿ … More