NVS Class 6 Result 2024 (OUT): ಕ್ಲಾಸ್ 6th ಪ್ರವೇಶ ಪರೀಕ್ಷೆಯ ಫಲಿತಾಂಶ ಪ್ರಕಟ

NVS Class 6 Result 2024: ನವೋದಯ ವಿದ್ಯಾಲಯ ಸಮಿತಿ (NVS)ಯು ಜವಾಹರ ನವೋದಯ ವಿದ್ಯಾಲಯಗಳಿಗೆ ಪ್ರವೇಶ ಪರೀಕ್ಷೆಯ ಫಲಿತಾಂಶವನ್ನ ಮಾರ್ಚ್ 31 ರಂದು ಬಿಡುಗಡೆ ಮಾಡಿದೆ. ಹಾಜರಾಗಿದ್ದ ವಿದ್ಯಾರ್ಥಿಗಳು ನಿಮ್ಮ ಫಲಿತಾಂಶವನ್ನ ಇವಾಗ ಪರಿಶೀಲಿಸಬಹುದಾಗಿದೆ. NVS ಕ್ಲಾಸ್ 6 ಫಲಿತಾಂಶ 2024 ರಿಂದ 31 ನೇ ಮಾರ್ಚ್ 2024 ರಂದು ಪ್ರಕಟಿಸಲಾಗಿದೆ.ಫಲಿತಾಂಶವನ್ನು NVS ಅಧಿಕೃತ ವೆಬ್‌ಸೈಟ್‌ navodaya.gov.in ಮತ್ತು cbseitms.nic.ಇನ್ ನೋಡಬಹುದಾಗಿದ್ದು, ಫಲಿತಾಂಶವನ್ನು ಪರಿಶೀಲಿಸಲು ವಿದ್ಯಾರ್ಥಿಗಳು ತಮ್ಮ ರೋಲ್ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಬೇಕು. … More