SSC ಸಬ್-ಇನ್ಸ್‌ಪೆಕ್ಟರ್(SI) ಕಾರ್ಯನಿರ್ವಾಹಕ ಮತ್ತು ಜಿಡಿ ಹುದ್ದೆಗಳ ನೇಮಕಾತಿ
ದೆಹಲಿ ಪೊಲೀಸ್ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (CAPFs)ನಲ್ಲಿ 3073 ಸಬ್-ಇನ್ಸ್ಪೆಕ್ಟರ್(SI) ಹುದ್ದೆಗಳ ನೇಮಕಾತಿಗಾಗಿ ಸಿಬ್ಬಂದಿ ಆಯ್ಕೆ ಆಯೋಗವು ಶುಕ್ರವಾರ(ಸೆ.26)ದಂದು ಅಧಿಸೂಚನೆ ಹೊರಡಿಸಿ, ಅರ್ಜಿ ಆಹ್ವಾನಿಸಿದೆ. ಕಾರ್ಯನಿರ್ವಾಹಕ ಸಬ್-ಇನ್ಸ್‌ಪೆಕ್ಟರ್ 212 ಹುದ್ದೆಗಳು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ಸಾಮಾನ್ಯ ಕರ್ತವ್ಯ(GD) 2861 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಯಾವುದೇ ಪದವಿ ಹೊಂದಿರುವ ಹಾಗೂ ಈಗಾಗಲೇ ದೆಹಲಿ ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೆಬಲ್, ಹೆಡ್ ಕಾನ್‌ಸ್ಟೆಬಲ್, ಸಹಾಯಕ ಎಸ್‌ಐ ಆಗಿ ಕನಿಷ್ಟ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಅಭ್ಯರ್ಥಿಗಳು … More