WhatsApp Channel Join Now
Telegram Group Join Now

UGC NET June Admit Card 2024 (OUT): ನೆಟ್ ಪರೀಕ್ಷೆಯ ಪ್ರವೇಶ ಕಾರ್ಡ್ ಬಿಡುಗಡೆ

National Testing Agency (NTA) ಯು UGC NET 2024 ರ ಜೂನ್ ಅವಧಿಯ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಅಡಿಟ್ ಕಾರ್ಡ್(UGC NET June Admit Card 2024)ಗಳನ್ನು 21 ಆಗಸ್ಟ್ 2024 ರಿಂದ 04 ಸೆಪ್ಟೆಂಬರ್ 2024 ರವರೆಗೆ ನಡೆಯಲಿರುವ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆಯಾಗಿದೆ. ಪರೀಕ್ಷೆಗೆ ನೋಂದಾಯಿಸಿಕೊಂಡಿರುವ ಅಭ್ಯರ್ಥಿಗಳು UGC NET ನ‌ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡುವ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ಪರೀಕ್ಷೆಗೆ ಹಾಜರಾಗಲು ಅಡ್ಮಿಟ್ ಕಾರ್ಡ್ ಕಡ್ಡಾಯವಾಗಿದ್ದು ಇದರಲ್ಲಿ ಪರೀಕ್ಷೆಯ ಸಮಯ ಮತ್ತು ಪರೀಕ್ಷಾ ಕೇಂದ್ರಗಳ ಬಗ್ಗೆ ಮಾಹಿತಿಯನ್ನು ನೀಡಲಾಗಿರುತ್ತದೆ. ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್ ugcnet.nta.ac.in ನಲ್ಲಿ ಲಾಗಿನ್ ಮಾಡುವ ಮೂಲಕ ಅರ್ಜಿಯನ್ನು ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಬಳಸಿಕೊಂಡು UGC NET ಜೂನ್ ಅವಧಿಯ ಪ್ರವೇಶ ಕಾರ್ಡ್ 2024 ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

Ugc Net June Admit Card 2024
Ugc Net June Admit Card 2024

How to Download UGC NET June Admit Card 2024

ಅಡಿಟ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ:

  • NTA UGC NET ಅಧಿಕೃತ ವೆಬ್‌ಸೈಟ್ (https://ugcnet.nta.ac.in/) ಗೆ ಭೇಟಿ ನೀಡಿ.
  • UGC NET June Admit Card 2024” ಲಿಂಕ್ ಕ್ಲಿಕ್ ಮಾಡಿ.
  • ನಿಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.
  • Submit” ಬಟನ್ ಕ್ಲಿಕ್ ಮಾಡಿ.
  • ನಿಮ್ಮ UGC NET ಜೂನ್ 2024 ಅಡಿಟ್ ಕಾರ್ಡ್ ತೆರೆದುಕೊಳ್ಳುತ್ತದೆ. ಅದನ್ನು ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟ್ ಮಾಡಿ.

Also Read: Agniveer Vayu Non-Combatant Vacancy 2024: SSLC ಪಾಸ್ ಆದವರಿಗೆ ಬಂಪರ್ ಅವಕಾಶ

ಮುಖ್ಯ ಅಂಶಗಳು:

  • UGC NET 2024 ರ ಜೂನ್ ಚಕ್ರದ ಪರೀಕ್ಷೆ 21 ಆಗಸ್ಟ್ 2024 ರಿಂದ 04 ಸೆಪ್ಟೆಂಬರ್ 2024 ರವರೆಗೆ ನಡೆಯಲಿದೆ.
  • ಅಭ್ಯರ್ಥಿಗಳು NTA UGC NET ಅಧಿಕೃತ ವೆಬ್‌ಸೈಟ್‌ನಲ್ಲಿ ತಮ್ಮ ಅಡಿಟ್ ಕಾರ್ಡ್ ಗಳನ್ನು ಡೌನ್‌ಲೋಡ್ ಮಾಡಬಹುದು.
  • ಪರೀಕ್ಷಾ ಕೇಂದ್ರದ ವಿಳಾಸ, ಕೋಡ್ ಮತ್ತು ನಗರ ಸೇರಿದಂತೆ ಪರೀಕ್ಷಾ ಕೇಂದ್ರದ ಬಗ್ಗೆ ಮಾಹಿತಿಯನ್ನು ಅಡಿಟ್ ಕಾರ್ಡ್ ಒಳಗೊಂಡಿರುತ್ತದೆ.

Important Direct Links:

UGC NET June Admit Card 2024 Notice PDFDownload
UGC NET June Admit Card 2024 Download LinkDownload
UGC NET June 2024 NotificationDetails
Official Websiteugcnet.nta.nic.in
More UpdatesKarnatakaHelp.in

Leave a Comment