UPSC IFoS Exam 2025: ಐಎಫ್ಎಸ್(ಅರಣ್ಯ ಸೇವೆ) ಪರೀಕ್ಷೆ; ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ವಿಸ್ತರಣೆ

Published on:

ಫಾಲೋ ಮಾಡಿ
UPSC Forest Service Notification 2025
UPSC Forest Service Notification 2025

ಕೇಂದ್ರ ಲೋಕಸೇವಾ ಆಯೋಗ (UPSC)ವು ಪ್ರತಿ ವರ್ಷ ನಡೆಸುವ ಭಾರತೀಯ ಅರಣ್ಯ ಸೇವಾ ಪರೀಕ್ಷೆ 2025 ಅಧಿಸೂಚನೆ(UPSC Forest Service Notification 2025)ಯನ್ನು ಪ್ರಕಟಿಸಿ, ಆನ್ ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಜನವರಿ 22 ರಿಂದ ಪ್ರಾರಂಭಿಸಿದೆ.

ಯುಪಿಎಸ್‌ಸಿ ಐಎಫ್‌ಒಎಸ್(UPSC IFOS) ಪರೀಕ್ಷೆಗೆ ನೋಂದಣಿ ಆಗಲು ಅಧಿಕೃತ ಜಾಲತಾಣವಾದ https://upsconline.gov.in/ ಮೂಲಕ ಅರ್ಜಿ ಸಲ್ಲಿಸಬಹುದು. ಬೇಕಾದ ವಿದ್ಯಾರ್ಹತೆ, ವಯೋಮಿತಿ ಮತ್ತು ಪ್ರಮುಖ ದಿನಾಂಕಗಳು ಇತರೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ. ಲೇಖನವನ್ನು ಕೊನೆವೆರೆಗೆ ಓದಿ, ತಪ್ಪದೇ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

Leave a Comment