UPSC Prelims Answer Key 2023 | Paper 1, Paper 2 Answer Key

Published on:

Updated On:

ಫಾಲೋ ಮಾಡಿ
UPSC Prelims Answer Key 2023
UPSC Prelims Answer Key 2023

UPSC Prelims Answer Key 2023: ಮೇ 28 ರಂದು ನಡೆಸಿದ UPSC IAS ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಬರೆದ ಅಭ್ಯರ್ಥಿಗಳು ಕೀ ಉತ್ತರಗಳಿಗಾಗಿ ಕಾಯುತ್ತಿದ್ದಾರೆ. UPSC Prelims GS1 & GS2 Official Answer Key ಡೌನ್‌ಲೋಡ್ ಮಾಡಲು ಮುಂದಿನ ದಿನಗಳಲ್ಲಿ ಲಭ್ಯವಿರುತ್ತದೆ. ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (UPSC) ಭಾರತದಾದ್ಯಂತ 79 ಕೇಂದ್ರಗಳಲ್ಲಿ ಪೂರ್ವಭಾವಿ ಪರೀಕ್ಷೆಯನ್ನು ನಡೆಸಿದೆ. ಹಾಜರಾದ ಅಭ್ಯರ್ಥಿಗಳು ಸರಿಯಾದ ಮತ್ತು ತಪ್ಪಾದ ಉತ್ತರಗಳ ಸಂಖ್ಯೆಯನ್ನು ಆಧರಿಸಿ ಅವರು ತಮ್ಮ ಅಂಕಗಳನ್ನ ಚೆಕ್ ಮಾಡಬಹುದಾಗಿದೆ. [Insights IAS] ಕಡೆಯಿಂದ ನೀಡಿದ UPSC Prelims Answer Key ಯನ್ನುಕೆಳಗೆ ನೀಡಲಾಗಿದೆ ಡೌನ್‌ಲೋಡ್ ಮಾಡಬಹುದು.

Insights IAS ತಯಾರಿಸಿದ ಈ ಕೀ ಉತ್ತರಗಳು ಖಚಿತ ಕೀ ಉತ್ತರಗಳಾಗಿದ್ದರು, ಒಂದು ಬಾರಿ ಅಧಿಕೃತ ಕೀ ಉತ್ತರಗಳನ್ನ ನೋಡುವುದು ಸೂಕ್ತ ಎನ್ನಬಹುದು. ಅಧಿಕೃತ ಕೀ ಉತ್ತರಗಳನ್ನ ಶೀಘ್ರದಲ್ಲೇ ಬಿಡುಗಡೆ ಮಾಡಬಹುದು

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.