KPSC CTI Question Paper 2024 & Key Answer PDF: ಪರೀಕ್ಷೆಯ ಪ್ರಶ್ನೆ ಪತ್ರಿಕೆ-1, ಪತ್ರಿಕೆ – 2 ಅಧಿಕೃತ ಕೀ ಉತ್ತರ ಪಿಡಿಎಫ್ ಬಿಡುಗಡೆ

Follow Us:

KPSC CTI Question Paper 2024: ಕರ್ನಾಟಕ ಲೋಕಸೇವಾ ಆಯೋಗದಿಂದ ವಾಣಿಜ್ಯ ತೆರಿಗೆ ಇಲಾಖೆಯಲ್ಲಿನ ಗ್ರೂಪ್-ಸಿ ತಾಂತ್ರಿಕೇತರ ಹುದ್ದೆಗಳಾದ ವಾಣಿಜ್ಯ ತೆರಿಗೆ ಪರಿವೀಕ್ಷಕರು 230(ಉ.ಮೂ.ವೃಂದ) ಹುದ್ದೆಗಳ ನೇಮಕಾತಿ ಸಂಬಂಧ ದಿನಾಂಕ:21-01-2024ರಂದು ನಡೆಸಿದ ಕಡ್ಡಾಯ ಕನ್ನಡ ಪರೀಕ್ಷೆ ರಾಜ್ಯದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಪ್ರಾರಂಭವಾಗಿವೆ. ಈ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನ ಕೆಳಗೆ ನೀಡಲಾಗಿದೆ.

Kpsc Cti Question Paper 2024 Pdf
Kpsc Cti Question Paper 2024 Pdf

ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ನಾವು ಕೆಳಗೆ ನೀಡಲಾದ ಲಿಂಕ್ ಮೂಲಕ ಪ್ರಶ್ನೆ ಪತ್ರಿಕೆ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಿ.

KPSC CTI Question Paper 2024 PDF

Exam DateQuestion PapersPDF Link
21/01/2024Paper 1Download
21/01/2024Paper 2Download

KPSC CTI Official Key Answer 2024 PDF

Exam DateQuestion PapersPDF Link
21/01/2024Paper 1Download
21/01/2024Paper 2Download