Student Bus Pass Online Application 2024: ಬಸ್ ಪಾಸ್ ಗೆ‌ ಅರ್ಜಿ ಸಲ್ಲಿಕೆ ಪ್ರಾರಂಭ

Follow Us:

ನಮಸ್ತೆ ಬಂಧುಗಳೇ, ವಿದ್ಯಾರ್ಥಿಗಳ 2024-25 ನೇ ಸಾಲಿನ ವಿಧ್ಯಾರ್ಥಿಗಳು ಬಸ್ ಪಾಸ್ ಗೆ ಅರ್ಜಿ‌ ಸಲ್ಲಿಕೆ‌ ಪ್ರಕ್ರಿಯೆ (Student Bus Pass Online Application 2024 Started) ಪ್ರಾರಂಭಿಸಿಲಾಗಿದೆ. ಹೊಸ ಬಸ್ ಪಾಸ್ ಪಡೆಯಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಸೇವಾ ಸಿಂಧು ಪೊರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಸೇವಾಸಿಂಧು ಪೋರ್ಟಲ್ ನಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಅರ್ಜಿ ಶುಲ್ಕ ಪಾವತಿ ಮಾಡುವ ಮೂಲಕ ಬಸ್ ಪಾಸ್‌ಗೆ ಅರ್ಜಿ ಸಲ್ಲಿಸಿ ಪಾಸ್ ಪಡೆಯಬಹುದಾಗಿದೆ.

2024-25ನೇ ಸಾಲಿನ ಶೈಕ್ಷಣಿಕ ವಾರ್ಷಿಕ್ಕೆ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು/ಡಿಪ್ಲೊಮ, ಐಟಿಐ, ವೃತ್ತಿಪರ ಕೋರ್ಸ್‌ಗಳು, ಸಂಜೆ ಕಾಲೇಜು, ಪಿಹೆಚ್‌ಡಿ ಅಭ್ಯರ್ಥಿಗಳು ಬಸ್ ಪಾಸ್ ಪಡೆಯಲು ಅರ್ಜಿ ಪ್ರಕ್ರಿಯೆ ಆರಂಭವಾಗಿದೆ.

Student Bus Pass Online Application 2024
Student Bus Pass Online Application 2024

Student Bus Pass Fees in Karnataka 2024 Category Wise

ಪಾಸಿನ ವಿಧ
(Pass Type)
ಸಾಮಾನ್ಯ ವರ್ಗದ
(Genaral) ವಿದ್ಯಾರ್ಥಿಗಳಿಗೆ
ಪ.ಜಾ (SC)/ಪ.ಪಂ(ST)
ವರ್ಗದ ವಿದ್ಯಾರ್ಥಿಗಳಿಗೆ
ಪ್ರಾಥಮಿಕ ಶಾಲೆ
(Primary Students)
100 + 50=ರೂ.150/-100 + 50=ರೂ.150/-
ಪ್ರೌಢಶಾಲೆ ಬಾಲಕರು
(High School boys Students)
600+100+50 = ರೂ.750/-100 + 50 = ರೂ.150/-
ಪ್ರೌಢಶಾಲೆ ಬಾಲಕಿಯರು
(High School Girls Students)
400+100+50 = ರೂ.550/-100 + 50 = ರೂ.150/-
ಕಾಲೇಜು / ಡಿಪ್ಲೊಮೋ
(PUC/Diploma Students)
900+100+50 = ರೂ.1050/-100 + 50 = ರೂ.150/-
ಐಟಿಐ
(ITI Students)
1150+100+60 = ರೂ.1310/-100 + 60 = ರೂ.160/-
ವೃತ್ತಿಪರ ಕೋರ್ಸುಗಳು
(Professional course)
1400+100+50 = ರೂ.1550/-100 + 50 = ರೂ.150/-
ಸಂಜೆ ಕಾಲೇಜು / ಪಿಹೆಚ್‍ಡಿ1200+100+50 = ರೂ.1350/-100 + 50 = ರೂ.150/-
  • *ಪ್ರತಿ ಪಾಸ್ ನ ಅವಧಿ 10 (ITI – 12 ತಿಂಗಳುಗಳು) ತಿಂಗಳುಗಳು
  • ಎಸ್ ಟಿ /ಎಸ್ ಸಿ ವಿದ್ಯಾರ್ಥಿಗಳಿಗೆ ರೂ150/-
  • ಉಳಿದೆಲ್ಲ ಸಾಮಾನ್ಯ ವಿದ್ಯಾರ್ಥಿಗಳಿಗೆ ತರಗತಿ ಗನುಗುಣವಾಗಿ ಬಸ್ ಪಾಸ್ ದರವನ್ನು ನಿಗದಿ ಮಾಡಲಾಗಿದೆ.

What Are the Documents Required for Student Bus Pass?

ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು ಈ ಕೆಳಗಿನಂತಿವೆ;

  • ಆಧಾರ್ ನಂಬರ್
  • ಮೊಬೈಲ್ ನಂಬರ್
  • ಶಾಲೆ/ಕಾಲೇಜು ಶುಲ್ಕ ಪಾವತಿಸಿದ ರಸೀದಿ (ಸದ್ಯದ ಶೈಕ್ಷಣಿಕ ವರ್ಷ)
  • ಎಸ್‌ಸಿ/ಎಸ್‌ಟಿ ಪ್ರಮಾಣಪತ್ರ (ಅನ್ವಯಿಸಿದರೆ)
  • ಡೆಕ್ಲರೇಷನ್ ಫಾರ್ಮ್ (ಹೆಡ್‌ಮಾಸ್ಟರ್/ಪ್ರಿನ್ಸಿಪಾಲ್ ಅವರಿಂದ ಸಹಿ ಮಾಡಲಾಗಿದೆ)
  • ಪಾಸ್‌ಪೋರ್ಟ್ ಗಾತ್ರದ ಫೋಟೋ

Last Date of School Student Bus Pass Application Form 2024

Online Apply Started Date: 29/05/2024

How to Apply Online for KKRTC/KSRTC/NWKRTC Student Bus Pass 2024

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ;

  • ಸೇವಸಿಂಧು” ಪೋರ್ಟಲ್‌ಗೆ ಭೇಟಿ ನೀಡಿ (http://sevasindhu.karnataka.gov.in/)
  • ಹೊಸ ಬಳಕೆದಾರ ನೋಂದಣಿ“(ಈಗಾಗಲೇ ನೀವು ಖಾತೆ ಹೊಂದಿದ್ದರೆ LOGIN ಆಗಿ) ಕ್ಲಿಕ್ ಮಾಡಿ ಮತ್ತು ನಿಮ್ಮ ಆಧಾರ್ ನಂಬರ್ ಮತ್ತು ಮೊಬೈಲ್ ನಂಬರ್ ಅನ್ನು ನಮೂದಿಸಿ.
  • OTP ಅನ್ನು ನಮೂದಿಸಿ ಮತ್ತು ನಿಮ್ಮ ಪಾಸ್‌ವರ್ಡ್ ಅನ್ನು ಹೊಂದಿಸಿ.
  • ಲಾಗಿನ್” ಮಾಡಿ ಮತ್ತು “ಬಸ್ ಪಾಸ್” ಆಯ್ಕೆಮಾಡಿ.
  • ಅಗತ್ಯವಿರುವ ಮಾಹಿತಿಯನ್ನು ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  • ಶುಲ್ಕವನ್ನು ಪಾವತಿಸಿ ಮತ್ತು ನಿಮ್ಮ ಅರ್ಜಿಯನ್ನು ಸಲ್ಲಿಸಿ.

ಅಂತಿಮ ನುಡಿ: ನಾವು ನೀಡಿದ ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.

Important Direct Links:

KKRTC Student Bus Pass Application Form PDFDownload
KSRTC Student Bus Pass Application Form PDFDownload
KKRTC Student Bus Pass Online Apply Link –Click Here
KSRTC Student Bus Pass Online Application Form Apply Link –Click Here
NWKRTC Student Bus Pass Online Apply Link –Click Here
More UpdatesKarnatakaHelp.in

FAQs – Karnataka Bus Pass 2024

Where to apply for Student Bus Pass 2024-25 in Karnataka?

visit the official Website of sevasindhuservices.karnataka.gov.in to Apply Online or Visit nearby online center to Apply Online

Leave a Comment