WhatsApp Channel Join Now
Telegram Group Join Now

UPSC CDS 2/2024 Notification: ಸಿಡಿಎಸ್ 2 ಪರೀಕ್ಷಗೆ‌ ಅರ್ಜಿ ಆಹ್ವಾನ

ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್(UPSC)ಕಂಬೈನ್ಡ್ ಡಿಫೆನ್ಸ್ ಸರ್ವೀಸಸ್ (CDS) ಪರೀಕ್ಷೆ (II) 2024 ರ ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈಗಾಗಲೇ‌ ಮೇ 15 ರಂದು ಅರ್ಜಿ‌ ಸಲ್ಲಕೆ‌ ಪ್ರಾರಂಭವಾಗಿದ್ದು.‌ ಅರ್ಹ ಅಭ್ಯರ್ಥಿಗಳು UPSC CDS II 2024 ಪರೀಕ್ಷೆ(UPSC CDS 2/2024 Notification)ಗೆ ಅಧಿಕೃತ ವೆಬ್‌ಸೈಟ್‌ಗೆ upsc.gov.in ನಲ್ಲಿ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಅಧಿಕೃತ ಅಧಿಸೂಚನೆಯ ಪ್ರಕಾರ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 4, 2024 (ಸಂಜೆ 6.00 ರವರೆಗೆ). ನೋಂದಣಿ ಪ್ರಕ್ರಿಯೆಯು ಮುಗಿದ ನಂತರ, ಜೂನ್ 5 ರಿಂದ 11 ರವರೆಗೆ ಅಪ್ಲಿಕೇಶನ್ ತಿದ್ದುಪಡಿ ಮಾಡಲು ಅವಕಾಶ‌ ಮಾಡಿಕೊಡಲಾಗಿದೆ.

ಈ‌ ಪರೀಕ್ಷೆಯನ್ನು‌ ಇಂಡಿಯನ್ ಮಿಲಿಟರಿ ಅಕಾಡೆಮಿ ಡೆಹ್ರಾಡೂನ್, ಏರ್ ಫೋರ್ಸ್ ಅಕಾಡೆಮಿ ಹೈದರಾಬಾದ್, ಇಂಡಿಯನ್ ನೇವಲ್ ಅಕಾಡೆಮಿ ಎಜಿಮಲಾ, OTA ಚೆನ್ನೈ ಮತ್ತು ಇತರರಿಗೆ 459 ಹುದ್ದೆಗಳ ಭರ್ತಿಗಾಗಿ ನಡೆಸಲಾಗುತ್ತದೆ.

Upsc Cds 2/2024 Notification
Upsc Cds 2/2024 Notification

Shortview of UPSC CDS 2 2024 Notification

Organization NameUnion Public Service Commission (UPSC)
Post NameVarious Posts
Number of Posts459
Application ProcessOnline
Job LocationAll Over India

ಹುದ್ದಗಳ ವಿವರ:

ಅಧಿಕಾರಿಗಳ ತರಬೇತಿ ಅಕಾಡೆಮಿ, ಚೆನ್ನೈ (ಮದ್ರಾಸ್) 122ನೇ SSC (ಪುರುಷರು) (NT) – 276

ಇಂಡಿಯನ್ ಮಿಲಿಟರಿ ಅಕಾಡೆಮಿ, ಡೆಹ್ರಾಡೂನ್ – 100
ಇಂಡಿಯನ್ ನೇವಲ್ ಅಕಾಡೆಮಿ, ಎಜಿಮಲ -32

ಏರ್ ಫೋರ್ಸ್ ಅಕಾಡೆಮಿ, ಹೈದರಾಬಾದ್ -32

ಅಧಿಕಾರಿಗಳ ತರಬೇತಿ ಅಕಾಡೆಮಿ, ಚೆನ್ನೈ (ಮದ್ರಾಸ್) 36ನೇ SSC ಮಹಿಳೆಯರು (NT) -19

ಪ್ರಮುಖ ದಿನಾಂಕಗಳು:

ಅರ್ಜಿ‌‌ ಸಲ್ಲಿಸಲು ಪ್ರಾರಂಭದ‌ ದಿನಾಂಕ : ಮೇ 15, 2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜೂನ್ 4, 2024

ಪರೀಕ್ಷೆಯ ದಿನಾಂಕ: ಸೆಪ್ಟೆಂಬರ್ 1, 2024

ಅರ್ಹತೆ:

  • ಅಭ್ಯರ್ಥಿಯು ಭಾರತೀಯ ನಾಗರಿಕನಾಗಿರಬೇಕು.
  • ಪುರುಷ ಅಭ್ಯರ್ಥಿಗಳಿಗೆ 20 ರಿಂದ 24 ವರ್ಷ ವಯಸ್ಸಿನ ಮಿತಿ ಇದೆ, ಆದರೆ ಮಹಿಳಾ ಅಭ್ಯರ್ಥಿಗಳಿಗೆ 20 ರಿಂದ 25 ವರ್ಷ ವಯಸ್ಸಿನ ಮಿತಿ ಇದೆ.
  • ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ ಪದವಿ ಪಡೆರಹಿರಬೇಕು.
  • ಅಭ್ಯರ್ಥಿಯು ಭೌತಿಕವಾಗಿ ಸದೃಢವಾಗಿರಬೇಕು ಮತ್ತು ನಿರ್ದಿಷ್ಟ ದೈಹಿಕ ಮಾನದಂಡಗಳನ್ನು ಪೂರೈಸಬೇಕು.

ಆಯ್ಕೆ ಪ್ರಕ್ರಿಯೆ:

  • ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ,
  • ಸಮೂಹ ಚರ್ಚೆ
  • ವೈಯಕ್ತಿಕ ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ:

  • ಸಾಮಾನ್ಯ/ಓಬಿಸಿ ಅಭ್ಯರ್ಥಿಗಳಿಗೆ: ₹200
  • ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ: ₹100

How to Apply for UPSC CDS 2/2024 Notification

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ;

  • ಯುಪಿಎಸ್‌ಸಿ ವೆಬ್‌ಸೈಟ್‌ಗೆ https://upsc.gov.in/ ಭೇಟಿ ನೀಡಿ:
  • ಆನ್‌ಲೈನ್ ಅರ್ಜಿ” ಟ್ಯಾಬ್ ಕ್ಲಿಕ್ ಮಾಡಿ.
  • ಸಿಡಿಎಸ್ 2/2024” ಆಯ್ಕೆಮಾಡಿ.
  • ನೋಂದಣಿಗಾಗಿ ಕ್ಲಿಕ್ ಮಾಡಿ ಮತ್ತು ನಿಮ್ಮ ವಿವರಗಳನ್ನು ನಮೂದಿಸಿ.
  • ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಮತ್ತು ಅಪ್‌ಲೋಡ್ ಮಾಡಿ.
  • ಅರ್ಜಿ ಶುಲ್ಕವನ್ನು ಪಾವತಿಸಿ.
  • ಅರ್ಜಿಯನ್ನು ಸಲ್ಲಿಸಿ ಮತ್ತು ಒಂದು ಪ್ರತಿಯನ್ನು ಮುದ್ರಿಸಿ.

Important Links:

Official Notification PDFDownload
Apply OnlineApply Now
Official Websiteupsc.gov.in
More UpdatesKarnatakaHelp.in

Leave a Comment