RBI Grade B Officer Notification 2024: ಪದವಿ ಪಡೆದವರಿಗೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

Follow Us:

ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಗ್ರೇಡ್ B ಅಧಿಕಾರಿ ಹುದ್ದೆಗಳಿಗೆ (RBI Grade B Officer Notification 2024) 2024 ನೇ ಸಾಲಿನ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.

ಈ ಅಧಿಸೂಚನೆಯ ಪ್ರಕಾರ, RBI ಬ್ಯಾಂಕ್ ತನ್ನ ಸಾಮಾನ್ಯ, DEPR, ಮತ್ತು DSIM ವಿಭಾಗಗಳಿಗೆ ಒಟ್ಟು 94 ಹುದ್ದೆಗಳಿಗೆ ನೇಮಕಾತಿ ಮಾಡಲಿದೆ. ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿಯನ್ನು ಸಲ್ಲಿಸಲು RBI ನ ಅಧಿಕೃತ ವೆಬ್ ಸೈಟಿಗೆ ‌‌rbi.org.in ಭೇಟಿ ನೀಡುವ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು. ಈ ಲೇಖನದಲ್ಲಿ RBI ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಲಾಗಿದ್ದು ಗಮನವಿಟ್ಟು ಓದಿರಿ.

Rbi Grade B Officer Notification 2024
Rbi Grade B Officer Notification 2024

Shortview of RBI Grade B Officer Notification 2024

Organization Name – Reserve Bank of India (RBI)
Post Name – RBI Grade B Officer
Total Vacancy – 94
Application Process: online
Job Location – India

ಮುಖ್ಯ ದಿನಾಂಕಗಳು:

  • ಅಧಿಸೂಚನೆ ಬಿಡುಗಡೆಯ ದಿನಾಂಕ: ಜುಲೈ 19, 2024
  • ಆನ್‌ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಜುಲೈ 25, 2024
  • ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಆಗಸ್ಟ್ 16, 2024
  • ಪ್ರೀಲಿಮ್ಸ್ ಪರೀಕ್ಷೆಯ ದಿನಾಂಕ: ಸೆಪ್ಟೆಂಬರ್ 8 ಮತ್ತು 14, 2024
  • ಮೇನ್ಸ್ ಪರೀಕ್ಷೆಯ ದಿನಾಂಕ: ಅಕ್ಟೋಬರ್ 19 ಮತ್ತು 26, 2024

ಶೈಕ್ಷಣಿಕ ಅರ್ಹತೆ:

  • ಗ್ರೇಡ್-ಬಿ (DR) (ಸಾಮಾನ್ಯ) ಹುದ್ದೆಗಳಿಗೆ: ಯಾವುದೇ ಸ್ಟ್ರೀಮ್‌ನಲ್ಲಿ 50% ಅಂಕಗಳೊಂದಿಗೆ ಪದವಿ ಪಡೆದುಕೊಂಡಿರಬೇಕು.
  • ಗ್ರೇಡ್-ಬಿ (DEPR) ಹುದ್ದೆಗಳಿಗೆ: ಅರ್ಥಶಾಸ್ತ್ರ/ PGDM/ MBA ಫೈನಾನ್ಸ್‌ನಲ್ಲಿ ಸ್ನಾತಕೋತ್ತರ ಪದವಿ (PG) ಪಡೆದುಕೊಂಡಿರಬೇಕು.
  • ಗ್ರೇಡ್-ಬಿ (DSIM) ಹುದ್ದೆಗಳಿಗೆ: ಗಣಿತ/ ಅಂಕಿಅಂಶಗಳಲ್ಲಿ ಸ್ನಾತಕೋತ್ತರ (PG) ಪಡೆದುಕೊಂಡಿರಬೇಕು.

ವಯೋಮಿತಿ:

ಅರ್ಜಿದಾರರ ವಯಸ್ಸು 01 ಜನವರಿ 2024 ರಂತೆ 21 ರಿಂದ 30 ವರ್ಷಗಳ ಮಧ್ಯೆ ಇರಬೇಕು.

ಅರ್ಜಿ ಶುಲ್ಕ:

  • ಅರ್ಜಿ ಶುಲ್ಕ- ಸಾಮಾನ್ಯ/ಒಬಿಸಿ ವರ್ಗಗಳ ಅಭ್ಯರ್ಥಿಗಳಗೆ – ₹850/- + 18% GST,
  • SC/ST/PWD ಅಭ್ಯರ್ಥಿಗಳಗೆ – ₹100/- + 18% GST.

ಆಯ್ಕೆ ಪ್ರಕ್ರಿಯೆ:

  • ಅಭ್ಯರ್ಥಿಗಳನ್ನು ಎರಡು ಹಂತದ ಆನ್ ಲೈನ್ ಪರೀಕ್ಷೆಗಳು ಮತ್ತು ಒಂದು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
  • ಪ್ರೀಲಿಮ್ಸ್ ಪರೀಕ್ಷೆ ವಸ್ತುನಿಷ್ಠ ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.
  • ಮೇನ್ಸ್ ಪರೀಕ್ಷೆ ವಸ್ತುನಿಷ್ಠ ಮತ್ತು ವಿವರಣಾತ್ಮಕ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.

Also Read: IOCL Non-Executive Recruitment 2024: 10th, ಪದವಿ ಪಡೆದವರಿಗೆ INDIAN OIL ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

How to Apply for RBI Grade B Officer Recruitment-2024

  • RBI ಯ ಅಧಿಕೃತ ವೆಬ್‌ಸೈಟ್ https://opportunities.rbi.org.in/Scripts/Vacancies.aspx ಗೆ ಭೇಟಿ ನೀಡಿ.
  • “Current Vacancies” ಟ್ಯಾಬ್ ಕ್ಲಿಕ್ ಮಾಡಿ ಮತ್ತು “Vacancies” ಆಯ್ಕೆಮಾಡಿ.
  • “Direct Recruitment for the post of Officers in Grade ‘B’ (Direct Recruit-DR) (General/DEPR/DSIM) Streams- Panel Year 2024” ಗೆ ಹೋಗಿ.
  • “Online Application” ಲಿಂಕ್ ಕ್ಲಿಕ್ ಮಾಡಿ.
  • ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿ ಮತ್ತು ನಿಮ್ಮ ಅಗತ್ಯವಿರುವ ಮಾಹಿತಿಯನ್ನು ನಮೂದಿಸಿ.
  • ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  • ಅರ್ಜಿ ಶುಲ್ಕವನ್ನು ಪಾವತಿಸಿ.
  • ನಿಮ್ಮ ಅರ್ಜಿಯನ್ನು ಸಲ್ಲಿಸಿ ಮತ್ತು ಒಂದು ಪ್ರತಿಯನ್ನು ಮುದ್ರಿಸಿ.

ಹೆಚ್ಚಿನ ಮಾಹಿತಿಗಾಗಿ:

  • ಅಭ್ಯರ್ಥಿಗಳು RBI ಯ ಅಧಿಕೃತ ವೆಬ್‌ಸೈಟ್ rbi.org.in ಅನ್ನು ಭೇಟಿ ಮಾಡಬಹುದು ಅಥವಾ 022-2223 2929 ಗೆ ಕರೆ ಮಾಡಬಹುದು.

Important Direct Links:

Official Notification PDF(Dated On July 25)Download
Official Short Notification PDFDownload
Online Application LinkApply Here
Official Websitewww.rbi.org.in
More UpdatesKarnataka Help.in

Leave a Comment