ಆರ್‌ಬಿಐ ಆಫೀಸ್ ಅಟೆಂಡೆಂಟ್ OT ಫಲಿತಾಂಶ ಪ್ರಕಟ
ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಜ.15ರಂದು ಅಧಿಸೂಚಿತ ಆಫೀಸ್ ಅಟೆಂಡೆಂಟ್ ಹುದ್ದೆಗಳ ನೇಮಕಾತಿ ಸಂಬಂಧ ಮಾ.01ರಂದು ನಡೆಸಿದ್ದ ಆನ್‌ಲೈನ್ ಪರೀಕ್ಷೆಯ ಫಲಿತಾಂಶವನ್ನು ಸೋಮವಾರ(ಜೂ.22) ಪ್ರಕಟಿಸಿದೆ. ಮುಂದಿನ ಹಂತದ ಭಾಷಾ ಪ್ರಾವೀಣ್ಯತೆಯ ಪರೀಕ್ಷೆ(LPT)ಗೆ ಅರ್ಹತೆ ಪಡೆದ ಅಭ್ಯರ್ಥಿಗಳ ಫಲಿತಾಂಶವಿರುವ ಪಟ್ಟಿಯನ್ನು ಬ್ಯಾಂಕಿನ ಅಧಿಕೃತ ಜಾಲತಾಣ https://opportunities.rbi.org.in/Scripts/bs_viewcontent.aspx?Id=5086ದಲ್ಲಿ ವಿಕ್ಷೀಸಬಹುದು. RBI Office Attendant OT Result 2026 Shortlisted Candidates PDF Link ಡೌನ್ಲೋಡ್ ಮಾಡಿ ಸದರಿ ಪರೀಕ್ಷೆಯಲ್ಲಿ ಅರ್ಹತೆ ಹೊಂದಿದ ಎಲ್ಲಾ ಅಭ್ಯರ್ಥಿಗಳು ಜಾಲತಾಣದ ಮೂಲಕ ಅಟ್ಟೆಸ್ಟೇಷನ್ ನಮೂನೆ(6 ಪ್ರತಿ) … More