ಬೆಂಗಳೂರು: ಇಂಜಿನಿಯರಿಂಗ್, ಕೃಷಿ ವಿಜ್ಞಾನ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಯ ಅಣಕು ಸೀಟು ಹಂಚಿಕೆ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೋಮವಾರ(ಜು.06) ಪ್ರಕಟಿಸಿದೆ.
ಅರ್ಹ ಅಭ್ಯರ್ಥಿಗಳು ಜೂ.30ರವರೆಗೆ ಆದ್ಯತಾ ಕ್ರಮದಲ್ಲಿ ದಾಖಲಿಸಿರುವ ಇಚ್ಛೆ/ಆಯ್ಕೆಗಳನ್ನು ಪರಿಗಣಿಸಿ, ಮೆರಿಟ್ ಮತ್ತು ರೋಸ್ಟರ್ ಪದ್ಧತಿ ಅನುಸಾರ ಸೀಟು ಹಂಚಿಕೆ ಫಲಿತಾಂಶ ಬಿಡುಗಡೆ ಮಾಡಿದ್ದು, ಅಭ್ಯರ್ಥಿಗಳು ತಮ್ಮ ಇಚ್ಛೆಗಳನ್ನು ಸೇರಿಸುವುದು/ತೆಗೆದುಹಾಕು/ಮಾರ್ಪಾಡು ಮಾಡಲು ಜು.09ರವರೆಗೆ ಕಾಲಾವಕಾಶ ನೀಡಲಾಗಿದೆ. ಕೆಇಎ ಅಧಿಕೃತ ಜಾಲತಾಣ https://keaonline.karnataka.gov.in/main/checkresult.phpಕ್ಕೆ ಭೇಟಿ ನೀಡಿ ಫಲಿತಾಂಶ ಹಾಗೂ ಕೋರ್ಸ್, ಕಾಲೇಜು, ಪ್ರವರ್ಗವಾರು ಕಟ್ ಆಫ್ ಪರಿಶೀಲನೆ ಮಾಡಬಹುದು.
ಇಚ್ಛೆ ದಾಖಲಿಸಲು ಅವಕಾಶ: ಅರ್ಹ ಆಸಕ್ತ ಅಭ್ಯರ್ಥಿಗಳು ಇನ್ನೂ ತಮ್ಮ ಇಚ್ಛೆ/ಆಯ್ಕೆಗಳನ್ನು ದಾಖಲಿಸದೇ ಇದ್ದಲ್ಲಿ ರೂ.750/- ಪಾವತಿಸುವ ಮೂಲಕ ದಾಖಲಿಸಲು ಸೂಚಿಸಲಾಗಿದೆ.
ಮುಖ್ಯ ದಿನಾಂಕಗಳು:
| ತಮ್ಮ ಇಚ್ಛೆಗಳನ್ನು ಸೇರಿಸುವುದು/ತೆಗೆದುಹಾಕು/ಮಾರ್ಪಾಡು ಮಾಡಲು ಕೊನೆಯ ದಿನಾಂಕ | ಜುಲೈ 09 ಬೆಳಗ್ಗೆ 10ರವರೆಗೆ |
| ಮೊದಲ ಸುತ್ತಿನ ತಾತ್ಕಾಲಿಕ ಫಲಿತಾಂಶ ದಿನಾಂಕ | ಜುಲೈ 14 (ಬೆಳಗ್ಗೆ 11ರ ನಂತರ) |
| ಮೊದಲ ಸುತ್ತಿನ ನೈಜ(ಅಂತಿಮ) ಫಲಿತಾಂಶ ದಿನಾಂಕ | ಜುಲೈ 15 (ಬೆಳಗ್ಗೆ 11ರ ನಂತರ) |
ಯುಜಿಸಿಇಟಿ-2026 ಅಣಕು ಸೀಟು ಹಂಚಿಕೆ ಕಟ್-ಆಫ್ ಪಿಡಿಎಫ್ಸ್:
ಕೋರ್ಸಿನ ಹೆಸರಿನ ಮೇಲೆ ಕ್ಲಿಕ್ಕಿಸುವ ಮೂಲಕ ಕಟ್ ಆಫ್ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಿ;
B.Sc. AHS
B.Sc. AHS (HK)
ವೇಟರ್ ಸೈನ್ಸ್ (ಥಿಯರಿ)
ವೇಟರ್ ಸೈನ್ಸ್ (ಥಿಯರಿ) (HK)
ಅಗ್ರಿಕಲ್ಚರಲ್ ಇಂಜಿನಿಯರಿಂಗ್ (ಪ್ರಾಕ್ಟಿಕಲ್)
ಅಗ್ರಿಕಲ್ಚರಲ್ ಇಂಜಿನಿಯರಿಂಗ್ (ಪ್ರಾಕ್ಟಿಕಲ್) (HK)
ಅಗ್ರಿಕಲ್ಚರಲ್ ಇಂಜಿನಿಯರಿಂಗ್
ಅಗ್ರಿಕಲ್ಚರಲ್ ಇಂಜಿನಿಯರಿಂಗ್ (HK)
ಫುಡ್ ಸೈನ್ಸ್ (ಪ್ರಾಕ್ಟಿಕಲ್)
ಫುಡ್ ಸೈನ್ಸ್ (ಪ್ರಾಕ್ಟಿಕಲ್) (HK)
ವೆಟರ್ನರಿ ಸೈನ್ಸ್ (ಪ್ರಾಕ್ಟಿಕಲ್)
ವೆಟರ್ನರಿ ಸೈನ್ಸ್ (ಪ್ರಾಕ್ಟಿಕಲ್) (HK)
ಕೃಷಿ (ಪ್ರಾಕ್ಟಿಕಲ್)
ಕೃಷಿ(ಪ್ರಾಕ್ಟಿಕಲ್) (HK)
ಕೃಷಿ (ಬಿ.ಎಸ್ಸಿ.) (ಥಿಯರಿ)
ಕೃಷಿ (ಬಿ.ಎಸ್ಸಿ.) (ಥಿಯರಿ) (HK)
ನರ್ಸಿಂಗ್
ನರ್ಸಿಂಗ್ (HK)
ಫುಡ್ ಸೈನ್ಸ್ (ಥಿಯರಿ)
ಫುಡ್ ಸೈನ್ಸ್ (ಥಿಯರಿ) (HK)
ಇಂಜಿನಿಯರಿಂಗ್
ಇಂಜಿನಿಯರಿಂಗ್ (HK)
BPT
BPT (HK)
Important Direct Links:
| UGCET 2026 Mock Allotment Results Check Link | Check Now |
| Official Website | kea.kar.nic.in |
| More Updates | KarnatakaHelp.in |
Hi sir help me s s l c passed
hjchjvgjv
kcet exam seat allotment
Good job
Plz give stiching machine
Good job