ಬೆಂಗಳೂರು: ಭಾರತೀಯ ವಾಯುಪಡೆಯ ನಿಲ್ದಾಣಗಳು/ಘಟಕಗಳಲ್ಲಿ ಖಾಲಿ ಇರುವ 06 ಗ್ರೂಪ್-ಸಿ ಮಲ್ಟಿ ಟಾಸ್ಕಿಂಗ್ ಸ್ಟಾಫ್(ಎಂಟಿಎಸ್) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆಯಾಗಿದೆ.
10ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ರೂ.10 ಸ್ಟ್ಯಾಂಪ್ ಜತೆಗೆ ತಮ್ಮ ಸ್ವಯಂ ವಿಳಾಸವಿರುವ ಲಕೋಟೆಯೊಂದಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಭರ್ತಿ ಮಾಡಿ, ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ, ‘ಕಮಾಂಡೆಂಟ್, ಐಎಎಂ,ಐಎಎಫ್ ವಿಮಾನಪುರ ಪಿಒ ಬೆಂಗಳೂರು 560017’ ವಿಳಾಸಕ್ಕೆ ಅಂಚೆ ಮೂಲಕ ಜು.27ರೊಳಗೆ ತಲುಪುವಂತೆ ಕಳುಹಿಸಿಕೊಡುವ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
ಗಮನಿಸಿ: ಅರ್ಜಿ ನಮೂನೆ ಪಿಡಿಎಫ್ ಅನ್ನು Important Direct Links ಶಿರ್ಷೀಕೆಯಡಿ ನೀಡಲಾಗಿದೆ.
ಅರ್ಜಿ ಸಲ್ಲಿಕೆಯ ಪ್ರಮುಖ ದಿನಾಂಕಗಳು:
- ಉದ್ಯೋಗ ಸೂಚನೆ ಪ್ರಕಟಣೆಯ ದಿನಾಂಕ – ಜೂನ್ 27, 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಉದ್ಯೋಗ ಜಾಹೀರಾತಿನಲ್ಲಿ ಈ ಸುತ್ತೋಲೆ ಪ್ರಕಟವಾದ 30 ದಿನಗಳ ಒಳಗೆ(ಜುಲೈ 27,2026)
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಮಂಡಳಿಯಿಂದ ಮೆಟ್ರಿಕ್ಯುಲೇಷನ್(10ನೇ ತರಗತಿ) ಉತ್ತೀರ್ಣ ಅಥವಾ ತತ್ಸಮಾನ ಅರ್ಹತೆಯನ್ನು ಹೊಂದಿರಬೇಕು.
ವಯೋಮಿತಿ:
ಕನಿಷ್ಠ ವಯಸ್ಸಿನ ಮಿತಿ 18 ವರ್ಷಗಳು
ಗರಿಷ್ಠ ವಯಸ್ಸಿನ ಮಿತಿ 25 ವರ್ಷಗಳು
ವಯೋಮಿತಿ ಸಡಿಲಿಕೆ: ಒಬಿಸಿ ಅಭ್ಯರ್ಥಿಗಳಿಗೆ 03 ವರ್ಷಗಳು, ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ 05 ವರ್ಷಗಳು, ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ 10 ವರ್ಷಗಳು, ಪಿಡಬ್ಲ್ಯೂಬಿಡಿ ಒಬಿಸಿ ಅಭ್ಯರ್ಥಿಗಳಿಗೆ 13 ವರ್ಷಗಳು, ಪಿಡಬ್ಲ್ಯೂಬಿಡಿ ಪ.ಜಾತಿ ಹಾಗೂ ಪ.ಪಂಗಡದ ಅಭ್ಯರ್ಥಿಗಳಿಗೆ 15 ವರ್ಷಗಳು.
ಆಯ್ಕೆ ವಿಧಾನ:
- ಲಿಖಿತ ಪರೀಕ್ಷೆ
- ವೈದ್ಯಕೀಯ ಪರೀಕ್ಷೆ
- ದಾಖಲೆ ಪರಿಶೀಲನೆ
ವೇತನ:
ಆಯ್ಕೆಯಾದ ಅಭ್ಯರ್ಥಿಗಳಿಗೆ 7ನೇ ಸಿಪಿಸಿಪೇ ಮ್ಯಾಟ್ರಿಕ್ಸ್ ನಿಯಮಗಳ ಅನುಸಾರ ಪೆಲೆವೆಲ್ 1ರ ಅನ್ವಯ ಮಾಹೆಯಾನ ವೇತನವನ್ನು ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆ ವಿಧಾನ
• ಮೊದಲಿಗೆ ಅಭ್ಯರ್ಥಿಗಳು ನಿಗದಿತ ನಮೂನೆಯ ಅರ್ಜಿಯನ್ನು ಡೌನ್ಲೋಡ್ ಮಾಡಿ ಮುದ್ರಣ ತೆಗೆದುಕೊಂಡು.
• ಬಳಿಕ ಅರ್ಜಿಯಲ್ಲಿ ಕೇಳಲಾಗುವ ಸ್ವ ವಿವರಗಳನ್ನು ನಮೂದಿಸಿ. ಸಹಿ, ಭಾವಚಿತ್ರ, ಶೈಕ್ಷಣಿಕ ಮಾಹಿತಿ ಹಾಗೂ ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ.
• ಲಕೋಟೆಯ ಮೇಲೆ ಸ್ಪಷ್ಟವಾಗಿ _____ ವರ್ಗದ ____ ಹುದ್ದೆಗೆ ಅರ್ಜಿ ಎಂದು ನಮೂದಿಸಿ.
• 10ರೂ. ಸ್ಟ್ಯಾಂಪ್ ನೊಂದಿಗೆ ಅರ್ಜಿದಾರರ ಸ್ವಯಂ ವಿಳಾಸವಿರುವ ಲಕೋಟೆಯನ್ನು ಈ ಕೆಳಗಿನ ವಿಳಾಸಕ್ಕೆ ಉದ್ಯೋಗ ಜಾಹೀರಾತಿನಲ್ಲಿ ಈ ಸುತ್ತೋಲೆ ಪ್ರಕಟವಾದ 30 ದಿನಗಳ ಒಳಗೆ (ಜುಲೈ 27) ರೊಳಗೆ ತಲುಪುವಂತೆ ಕಳುಹಿಸಬೇಕು.
ವಿಳಾಸ: ಕಮಾಂಡೆಂಟ್, IAM, IAF ವಿಮಾನಪುರ ಪಿಒ ಬೆಂಗಳೂರು – 560017
Important Direct Links:
| Official Notification PDF | Download |
| Online Application Form PDF | Download |
| Official Website | indianairforce.nic.in |
| More Updates | KarnatakaHelp.in |
Shwetha.H
Anwkal taluK
I’m from sakaleshpura taluk
I am Laxmi Iranna kurabet
I have completed my SSLC with 76%
I good communication skill
Knowledge of language kannada english
Laksminarayana