BPNL Recruitment 2024: ಭಾರತೀಯ ಪಶುಪಾಲನ ನಿಗಮ ನಿಯಮಿತಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.
ಪಶುಪಾಲನ ಇಲಾಖೆಯಲ್ಲಿ ಖಾಲಿ ಇರುವ ಹಸು ಸೇವಕ, ಪಶು ಸಾಕಾಣಿ ಸಹಾಯಕ, ಹಸು ಪ್ರಚಾರ ವಿಸ್ತೀರ್ಣ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಈ ನೇಮಕಾತಿಯಲ್ಲಿ ಒಟ್ಟು 2250 ಹುದ್ದೆಗಳಗೆ ಅರ್ಜಿ ಅಹ್ವಾನಿಸಲಾಗಿದೆ. SSLC ಮತ್ತು PUC ಪಾಸ್ ಮಾಡಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದ್ದು, ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆನ್ಲೈನ್ ಮೂಲಕ ಪರೀಕ್ಷೆ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಭಾರತೀಯ ಪಶು ಪಾಲನಾ ನಿಗಮ ನಿಯಮಿತೀಯ ಅಧಿಕೃತ ವೆಬ್ ಸೈಟ್ bharatiyapashupalan.com ನಲ್ಲಿ ಆಗಸ್ಟ್ 5 ಒಳಗೆ ಅರ್ಜಿಯನ್ನು ಸಲ್ಲಿಸಬಹುದು. ಈ ನೇಮಕಾತಿಗೆ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ನೀಡಲಾಗಿದ್ದು ಗಮನವಿಟ್ಟು ಓದಿರಿ.
Shortview of BPNL Recruitment 2024
Organization Name – Bhartiya Pashupalan Nigam Limited
Post Name – Goshala Development Supervisor, Assistant, Cow Servant
Total Vacancy – 2250
Application Process: Online
Job Location – All Over India
ಪ್ರಮುಖ ದಿನಾಂಕಗಳು:
- ಅರ್ಜಿ ಸಲಿಸಲು ಪ್ರಾರಂಭ ದಿನಾಂಕ – 26 ಜುಲೈ 2024
- ಅರ್ಜಿ ಸಲಿಸಲು ಕೊನೆಯ ದಿನಾಂಕ – 05 ಆಗಸ್ಟ್ 2024
ಖಾಲಿ ಇರುವ ಹುದ್ದೆಗಳ ವಿವರ:
- ಗೋಶಾಲೆ ಅಭಿವೃದ್ಧಿ ಮೇಲ್ವಿಚಾರಕರು – 225
- ಗೋಶಾಲೆ ಅಭಿವೃದ್ಧಿ ಸಹಾಯಕ – 675
- ಗೋಸೇವಕ – 1350
ವಿದ್ಯಾರ್ಹತೆ:
BPNL ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಮಾನ್ಯತೆ ಪಡೆದ ಮಂಡಳಿಗಳದ 10 ನೇ ಮತ್ತು 12 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
- ಗೋಶಾಲೆ ಅಭಿವೃದ್ಧಿ ಮೇಲ್ವಿಚಾರಕರು – ಪದವಿ
- ಗೋಶಾಲೆ ಅಭಿವೃದ್ಧಿ ಸಹಾಯಕ – 10th
- ಗೋಸೇವಕ – 12th
ವಯೋಮಿತಿ:
ಅರ್ಜಿ ಸಲ್ಲಿಸುವ ಬಯಸುವ ಅಭ್ಯರ್ಥಿಗಳ ವಯೋಮಿತಿಯು ಕನಿಷ್ಠ 18 ಮತ್ತು ಗರಿಷ್ಠ 40 ವರ್ಷಗಳು ಇರಬೇಕು.
ವೇತನ ಶ್ರೇಣಿ:
- ಗೋಶಾಲೆ ಡೆವಲಪ್ಮೆಂಟ್ ಸೂಪರ್ವೈಸರ್ – ₹26,000/-
- ಗೋಶಾಲೆ ಡೆವಲಪ್ಮೆಂಟ್ ಅಸಿಸ್ಟೆಂಟ್ – ₹23,000/-
- ಕೌ ಸರ್ವೆಂಟ್ -₹18,000/-
ಆಯ್ಕೆ ವಿಧಾನ:
- ಆನ್ ಲೈನ್ ಪರೀಕ್ಷೆ
- ದಾಖಲಾತಿಗಳ ಪರಿಶೀಲನೆ
- ಸಂದರ್ಶನ
ಅರ್ಜಿ ಶುಲ್ಕ:
- ಗೋಶಾಲೆ ಅಭಿವೃದ್ಧಿ ಮೇಲ್ವಿಚಾರಕರು ಹುದ್ದೆ: ಎಲ್ಲಾ ಅಭ್ಯರ್ಥಿಗಳಿಗೆ: ರೂ.944/-
- ಗೋಶಾಲೆ ಅಭಿವೃದ್ಧಿ ಸಹಾಯಕ ಹುದ್ದೆ: ಎಲ್ಲಾ ಅಭ್ಯರ್ಥಿಗಳಿಗೆ: ರೂ.826/-
- ಗೋಸೇವಕ ಹುದ್ದೆ: ಎಲ್ಲಾ ಅಭ್ಯರ್ಥಿಗಳಿಗೆ: ರೂ.708/-
Also Read: NABARD Assistant Manager Recruitment 2024: ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನೇಮಕಾತಿ
How to Apply for BPNL Recruitment 2024
ಅರ್ಜಿ ಸಲ್ಲಿಸುವ ಪ್ರಕ್ರಿಯೆ: BPNL Recruitment 2024 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲಾಖೆಯ ಅಧಿಕೃತ ಲಿಂಕ್ https://pay.bharatiyapashupalan.com/onlinerequirment ಕ್ಲಿಕ್ ಮಾಡುವ ಮೂಲಕ ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.
Important Direct Links:
Official Notification PDF | Download |
Online Application Form Link | Apply Here |
Official Website | bharatiyapashupalan.com |
More Updates | Karnataka Help.in |