PDO (HK) Revised Key Answer 2024(OUT): ಪರೀಕ್ಷೆಯ ಪರಿಷ್ಕೃತ ಕೀ ಉತ್ತರ ಬಿಡುಗಡೆ

Follow Us:

KPSC PDO (HK) Key Answer 2024

KPSC PDO Key Answer 2024: ಕರ್ನಾಟಕ ಲೋಕಸೇವಾ ಆಯೋಗವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿ 97 ಹುದ್ದೆಗಳಿಗಾಗಿ (ಹೈ.ಕ.) ನವೆಂಬರ್ 17, 2024 ರಂದು ನಡೆಸಿದ ಪರೀಕ್ಷೆಯ ಅಧಿಕೃತ ಪರಿಷ್ಕೃತ ಕೀ ಉತ್ತರಗಳನ್ನು ಇಲಾಖೆಯು ಇಂದು ಬಿಡುಗಡೆ ಮಾಡಿದೆ.

ನಾವು ಕೆಳಗೆ ನೀಡಿರುವ ಮೂಲಕ ನೇರವಾಗಿ ಅಧಿಕೃತ ಕೀ ಉತ್ತರವಿರುವ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಪ್ರಕಟಿಸಿದ ಕೀ ಉತ್ತರಗಳಲ್ಲಿ ಏನಾದರೂ ದೋಷಗಳಿದ್ದಲ್ಲಿ ಆಫ್ ಲೈನ್ ಮೂಲಕ ದಿನಾಂಕ ನವೆಂಬರ್ 26, 2024ವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

How to Download PDO Exam Revised Key Answer 2024

  • ಮೊದಲು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ
  • ನಂತರ ಅಲ್ಲಿ “Revised Key Answers for the post of PDO(HK)- Examination” ಮೇಲೆ ಕ್ಲಿಕ್ ಮಾಡಿ.
  • ಮುಂದೆ ಅಲ್ಲಿ “Subject Code” ಮೇಲೆ ಕ್ಲಿಕ್ ಮಾಡುವ ಮೂಲಕ ಅಧಿಕೃತ ಕೀ ಉತ್ತರಗಳನ್ನು ಡೌನ್ಲೋಡ್ ಮಾಡಿಕೊಳ್ಳ ಬಹುದಾಗಿದೆ

Important Direct Links:

KPSC PDO HK Revised Key Answer 2024 Notice PDF (Dated On 19/12/2024)Download
KPSC PDO HK Paper-1 and Paper-2 Revised Key Answer 2024 PDF (Dated On 19/12/2024)Download
KPSC PDO (HK) Key Answer 2024 Notice PDFDownload
KPSC PDO Paper-1 Key Answer 2024 PDFDownload
KPSC PDO Paper-2 Key Answer 2024 PDFDownload
PDO Paper-1 Key Answer Objection Format PDFDownload
PDO Paper-2 Key Answer Objection Format PDFDownload
Official Websitekpsc.kar.nic.in
More UpdatesKarnataka Help.in

Leave a Comment