ಕರ್ನಾಟಕ ಪೊಲೀಸ್ ಹುದ್ದೆಗಳ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ | PC Upcoming Notification

Follow Us:

PC Upcoming Notification:ಪೊಲೀಸ್ ಹುದ್ದೆಗಳ ಆಕಾಂಕ್ಷಿಗಳೇ ನಿಮಗೆ ಒಂದು ಒಳ್ಳೆಯ ಸುದ್ದಿ ಎನ್ನಬಹುದು. ಒಟ್ಟು ರಾಜ್ಯದಲ್ಲಿ 15,000 ಪೊಲೀಸ್ ಖಾಲಿ ಇದ್ದು, ಮುಂದಿನ ವಾರಗಳಲ್ಲಿ 3,500 ಹುದ್ದೆಗಳ ಭರ್ತಿಗೆ ಆದೇಶಿಸಲಾಗಿದೆ ಎಂದು ಗೃಹ ಸಚಿವ ಡಾ .ಜಿ . ಪರಮೇಶ್ವರ್ ತಿಳಿಸಿದ್ದಾರೆ.

ತುಮಕೂರಿನಲ್ಲಿ ಗೃಹ ಸಚಿವ ಡಾ .ಜಿ . ಪರಮೇಶ್ವರ್ ರವರು ಈ ಮಾಹಿತಿಯನ್ನ ತಿಳಿಸಿರುವುದಾಗಿ ತಿಳಿದು ಬಂದಿದೆ.

ಪೊಲೀಸ್ ಹುದ್ದೆಗಳ ಆಕಾಂಕ್ಷಿಗಳೇ ನಮ್ಮ ಕಡೆಯಿಂದ ಮನವಿ.. ನಿಮ್ಮ ಪ್ರಯತ್ನ ನಿರಂತರವಾಗಿರಲಿ.. ಪರೀಕ್ಷೆ ಎಂಬ ಯುದ್ಧಕ್ಕೆ ಸಕಲ ತಯಾರಿ ಮಾಡುತ್ತಾಯಿರಿ, ಯುದ್ಧ ಘೋಷಣೆಯಾದ ತಕ್ಷಣ ತಯಾರಾಗಿರಿ ಅವಾಗ ಪರೀಕ್ಷೆ ಎಂಬ ಯುದ್ಧವನ್ನ ಜಯಿಸಲು ಸಾಧ್ಯ. ನಾವು ಹೇಳಿದ ಮಾತು ನಿಮಗೆ ಅರ್ಥವಾಗಿದೆ ಎಂದು ನಾವು ತಿಳಿದಿದ್ದೇವೆ.

More Updates – Karnataka Help.in

Big Good News For Police Aspirants Of Karnataka
Big Good News For Police Aspirants Of Karnataka