ಪ್ರಸಕ್ತ ಸಾಲಿಗೆ ರಾಜ್ಯದಲ್ಲಿನ ಆದರ್ಶ ವಿದ್ಯಾಲಯ ಮಾದರಿ ವಸತಿ ಶಾಲೆಗಳಿಗೆ 6ನೇ ತರಗತಿ ಪವೇಶಾತಿಗೆ ಸಂಬಂಧಿಸಿದಂತೆ ಮಾ.22ರಂದು ನಡೆಯಲಿರುವ ಪ್ರವೇಶ ಪರೀಕ್ಷೆಯ ಹಾಲ್ ಟಿಕೆಟನ್ನು ಮಾ.10ರಿಂದ ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಕರ್ನಾಟಕ ಸಮಗ್ರ ಶಿಕ್ಷಣ ಇಲಾಖೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಚುರಪಡಿಸಿದೆ.
ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:00 ಗಂಟೆಯವರೆಗೆ ಪರೀಕ್ಷೆ ನಡೆಯಲಿದ್ದು, ಅಧಿಕೃತ ಜಾಲತಾಣದ ಲಿಂಕ್(http://164.100.133.7:82/frmnotify.aspx)ನ ಮೂಲಕ ತಮ್ಮ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳಬಹುದು.
ಆದರ್ಶ ವಿದ್ಯಾಲಯ ಪ್ರವೇಶ 2026; ಪರೀಕ್ಷೆಯ ಹಾಲ್ ಟಿಕೆಟ್ ಹೇಗೆ ಡೌನ್ಲೋಡ್ ಮಾಡುವುದು?
■ ಹಂತ-1 ಅಧಿಕೃತ ಜಾಲತಾಣ http://164.100.133.7:82/frmappack.aspx?apln=htktಕ್ಕೆ ಭೇಟಿ ನೀಡಿ.
■ ಹಂತ-2 ನಂತರ “ಅರ್ಜಿ ಸಂಖ್ಯೆ Application No.” ಅಥವಾ “ಎಸ್‌ಎಟಿಎಸ್ ಸಂಖ್ಯೆ. SATS No.” ಹಾಕಿ, ತದನಂತರ ಭದ್ರತಾ ಕೋಡ್ Security Code ಸರಿಯಾಗಿ ನಮೂದಿಸಿ. ಮುಂದೆ “Submit” ಮೇಲೆ ಒತ್ತುವ ಮೂಲಕ ಹಾಲ್ ಟಿಕೆಟ್ ಪಡೆದುಕೊಳ್ಳಿ.
Important Direct Links:
| Adarsha Vidyalaya Entrance Exam 2026 Hall Ticket Link | Download Now |
| Official Website | ssk.karnataka.gov.in |
| More Updates | KarnatakaHelp.in |
Sayyad zeeshan 5th class tell sats no
Varun A