ಬ್ಯಾಂಕ್ ಆಫ್ ಬರೋಡಾದ ಉಪ ಸಿಬ್ಬಂದಿ ಕೇಡರ್‌ನಲ್ಲಿ ಆಫೀಸ್ ಅಸಿಸ್ಟಂಟ್(ಪ್ಯೂನ್) ಹುದ್ದೆಗಳ ಭರ್ತಿ ಸಂಬಂಧ ಫೆ.22 ಮತ್ತು 23ರಂದು ನಡೆಯಲಿರುವ ಆನ್‌ಲೈನ್ ಪೂರ್ವಭಾವಿ ಪರೀಕ್ಷೆಯ ಪ್ರವೇಶ ಪತ್ರ ಭಾನುವಾರ ಬಿಡುಗಡೆಯಾಗಿದೆ.
ಒಟ್ಟು 500 ಹುದ್ದೆಗಳ(ಕರ್ನಾಟಕಕ್ಕೆ 31 ಹುದ್ದೆ)ನ್ನು ನಿಯಮಿತ ಆಧಾರದ ಮೇಲೆ ನೇಮಕಾತಿಗಾಗಿ 02.05.2025ರಂದು ಅಧಿಸೂಚಿಸಲಾಗಿತ್ತು. ಸದರಿ ಪರೀಕ್ಷೆಯ ಪ್ರವೇಶ ಪತ್ರವನ್ನು ಫೆ.14 ರಿಂದ 23ರವೆರೆಗೆ ಅಧಿಕೃತ ಜಾಲತಾಣದ ಲಿಂಕ್ https://ibpsonline.ibps.in/bobapr25/opecla_feb26/login.php?appid=5801100cbb3da9bfd57d947475d1149dನ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು.