BECIL Recruitment 2024: ಪತ್ರಿಕೋದ್ಯಮ ಪದವಿ ಪಡೆದವರಿಗೆ BECILನಲ್ಲಿ ಬಂಪರ್ ನೇಮಕಾತಿ

Published on:

Updated On:

ಫಾಲೋ ಮಾಡಿ
BECIL Recruitment 2024
BECIL Recruitment 2024

ಬ್ರಾಡ್‌ಕಾಸ್ಟ್ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (BECIL)ನಲ್ಲಿ‌ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಸೂಚನೆಯನ್ನು ಪ್ರಕಟಿಸಲಾಗಿದೆ. ಈ ಹುದ್ದೆಗಳಲ್ಲಿ ಕಂಟೆಂಟ್ ಆಡಿಟರ್, ಸೀನಿಯರ್ ಮಾನಿಟರ್, ಮಾನಿಟರ್, ಕಾರ್ಯನಿರ್ವಹಕ ಸಹಾಯಕ, ಲಾಜಿಸ್ಟಿಕ್ ಸಹಾಯಕ, ಮೆಸೆಂಜರ್/ಪಿಯಾನ್, ಸೀನಿಯರ್ ಶಿಫ್ಟ್ ಮ್ಯಾನೇಜರ್, ಶಿಫ್ಟ್ ಮ್ಯಾನೇಜರ್ (ತಂತ್ರ.), ಮತ್ತು ಸಿಸ್ಟಮ್ ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪತ್ರಿಕೋದ್ಯಮದಲ್ಲಿ ಪಿಜಿ ಪಡೆದವರಿಗೆ ವಿವಿಧ ಉದ್ಯೋಗಗಳಿದ್ದು, ಇತರೆ ಹುದ್ದೆಗಳಿಗೆ ಐಟಿಐ 12th ಪಡೆದುಕೊಂಡವರಿಗೂ ಕೂಡ ವಿವಿಧ ಉದ್ಯೋಗಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

Leave a Comment