ಎಫ್ಡಿಎ, ಎಸ್ಡಿಎ ಸೇರಿ ಇತರೆ ಹುದ್ದೆಗಳ ಭರ್ತಿ

ಅರ್ಜಿ ಸಲ್ಲಿಸಲು ಮೇ 06ರ ಗಡುವು | ಲಿಖಿತ ಪರೀಕ್ಷೆ ಮೂಲಕ ಆಯ್ಕೆ

Published on:

ಫಾಲೋ ಮಾಡಿ
Bellary DCC Bank FDA, SDA, Junior Attender Notification 2026
Bellary DCC Bank Notification 2026

ಹೊಸಪೇಟೆ: ಇಲ್ಲಿನ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ನಿಯಮಿತ(ಡಿಸಿಸಿ ಬ್ಯಾಂಕ್‌)ದಲ್ಲಿ ಕಲ್ಯಾಣ ಕರ್ನಾಟಕ ಮತ್ತು ಮೂಲ ಉಳಿಕೆ ವೃಂದದಡಿ ವಿವಿಧ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ವ್ಯವಸ್ಥಾಪಕ/ಪ್ರಥಮ ದರ್ಜೆ ಸಹಾಯಕ(ಎಫ್‌ಡಿಎ) 22 ಸ್ಥಾನಗಳು, ದ್ವಿತೀಯ ದರ್ಜೆ ಸಹಾಯಕ(ಎಸ್‌ಡಿಎ) 28 ಸ್ಥಾನಗಳು, ಓರ್ವ ವಾಹನ ಚಾಲಕ, ಕಿರಿಯ ಸೇವಕರು 31 ಸ್ಥಾನಗಳಿಗೆ ಸೇರಿದಂತೆ ಒಟ್ಟು 82 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಯಾವುದೇ ಪದವಿ/ಪಿಯುಸಿ/ಎಸ್ಸೆಸ್ಸೆಲ್ಸಿ ಅರ್ಹತೆ ಹೊಂದಿರುವವರು ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ ಲಿಂಕ್‌(https://manageexam.com/BDCCB/index.html) ಮೂಲಕ ಮೇ 06ರೊಳಗೆ ಅರ್ಜಿ ಸಲ್ಲಿಸಬಹುದು.

About the Author

ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕೆಲವು ವರುಷಗಳ ಅನುಭವ. ಸದ್ಯ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪ್ರಗತಿಯಲ್ಲಿದೆ..

4 thoughts on “ಎಫ್ಡಿಎ, ಎಸ್ಡಿಎ ಸೇರಿ ಇತರೆ ಹುದ್ದೆಗಳ ಭರ್ತಿ”

Leave a Comment