Coast Guard (ICG) Admit Card 2024 – Exam Date, City Slip OUT

Published on:

Updated On:

ಫಾಲೋ ಮಾಡಿ
Coast Guard (ICG) Admit Card 2024
Coast Guard (ICG) Admit Card 2024

Coast Guard (ICG) Admit Card City Slip OUT: ಭಾರತೀಯ ಕರಾವಳಿ ರಕ್ಷಣಾ ಪಡೆಯು ಜೆನೆರಲ್ ಡ್ಯೂಟಿ ನಾವಿಕ ಹುದ್ದೆಗಳನ್ನು ವಿವಿಧ ವಲಯಗಳಲ್ಲಿ ನೇಮಕ ಮಾಡಲು ಪರೀಕ್ಷಯನ್ನು ನಡೆಸುತ್ತಿದ್ದು, ಇದಕ್ಕೆ ಸಂಭಂದಿಸಿದ ಪ್ರವೇಶ ಪತ್ರವನ್ನು(Admit Card) ಮತ್ತು ಪರೀಕ್ಷೆ ದಿನಾಂಕ ಮತ್ತು ಪರೀಕ್ಷಾ ನಗರ ಕುರಿತು ಮಾಹಿತಿ ಬಿಡುಗಡೆ ಮಾಡಲಾಗಿದೆ.

ಭಾರತೀಯ ಕೋಸ್ಟ್ ಗಾರ್ಡ್ ನೇಮಕಾತಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ತಮ್ಮ ಲಾಗಿನ್ ರುಜುವಾತುಗಳೊಂದಿಗೆ ಹಾಲ್ ಟಿಕೆಟ್ (Admit Card) ಅನ್ನು ಅಧಿಕೃತ ವೆಬ್‌ಸೈಟ್‌ನ ಮೂಲಕ ಭಾರತೀಯ ಕೋಸ್ಟ್ ಗಾರ್ಡ್ ಪ್ರವೇಶ ಕಾರ್ಡ್ 2024 ಅನ್ನು ಡೌನ್‌ಲೋಡ್ ಮಾಡಲು ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಅಥವಾ ಇಮೇಲ್ ಐಡಿ ಮತ್ತು ಜನ್ಮ ದಿನಾಂಕವನ್ನು ಬಳಸಿಕೊಂಡು ಲಾಗಿನ್ ಮಾಡುವ ಮೂಲಕ ಪ್ರವೇಶ ಪತ್ರವನ್ನು ಪಡೆಯಬಹುದಾಗಿದೆ.

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

Leave a Comment