ಸಿಯುಇಟಿ ಪಿಜಿ 2026; ಫಲಿತಾಂಶ ದಿನಾಂಕ ನಿಗದಿ

Published on:

2026ನೇ ಸಾಲಿಗೆ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಾತಿಗಾಗಿ ಮಾ.06ರಿಂದ 30ರವೆರೆಗೆ ನಡೆಸಲಾದ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು ಏ.24ರಂದು ಸಂಜೆ 05 ಗಂಟೆಗೆ ಸುಮಾರಿಗೆ ಪ್ರಕಟಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ) ತನ್ನ ಎಕ್ಸ್‌ ಖಾತೆಯಲ್ಲಿ ಬುಧವಾರ(ಏ.22) ಪೋಸ್ಟ್‌ ಮಾಡಿದೆ.

About the Author

ನಮಸ್ತೇ, ಇದು ಭೀಮು.ದೊರೆ... ಪ್ರಸ್ತುತ ದ್ವಿತೀಯ ವರ್ಷದ ಪತ್ರಿಕೋದ್ಯಮ ವಿದ್ಯಾರ್ಥಿ.ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ತೊಡಗಿಕೊಂಡಿದ್ದೇನೆ.

1 thought on “ಸಿಯುಇಟಿ ಪಿಜಿ 2026; ಫಲಿತಾಂಶ ದಿನಾಂಕ ನಿಗದಿ”

Leave a Comment