ಬೆಂಗಳೂರು: ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶವನ್ನು ಇಂದು(ಏ.23) ಮಧ್ಯಾಹ್ನ 12ಗಂಟೆಗೆ ಬಿಡುಗಡೆಗೊಳಿಸಿದೆ.
ಪರೀಕ್ಷೆಗಳು ಮಾ.18 ರಿಂದ ಏ.2 ರವರೆಗೆ ನಡೆದಿದ್ದವು. ಒಟ್ಟು 7,70,209 ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದು, ಇದರಲ್ಲಿ 7,24,794 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ ಎಂದು ಮಂಡಳಿ ಅಧಿಕೃತವಾಗಿ ತಿಳಿಸಿದೆ.
LIVE UPDATES
Click here to refresh
Harish
Harish
20260373565
☝️