ಸಿಯುಇಟಿ-ಪಿಜಿ 2026: ಕೀ ಉತ್ತರ ಪ್ರಕಟ

Published on:

ಫಾಲೋ ಮಾಡಿ
NTA CUET PG 2026 Provisional Key Answer
ಸಿಯುಇಟಿ-ಪಿಜಿ 2026: ಕೀ ಉತ್ತರ ಪ್ರಕಟ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ)ಯು ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಪ್ರವೇಶಾತಿಗಾಗಿ ಮಾ.06 ರಿಂದ 30ರವರೆಗೆ ನಡೆಸಿದ್ದ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ(ಸಿಯುಇಟಿ-ಪಿಜಿ)ಯ ತಾತ್ಕಾಲಿಕ ಕೀ ಉತ್ತರಗಳನ್ನು ಶನಿವಾರ(ಏ.11) ಬಿಡುಗಡೆಗೊಳಿಸಿದೆ.

ಪ್ರಕಟಿತ ಕೀ ಉತ್ತರಗಳಿಗೆ ಪ್ರತಿ ಪ್ರಶ್ನೆಗೆ ರೂ.200ರಂತೆ ಪಾವತಿಸಿ ಆಕ್ಷೇಪಣೆ ಸಲ್ಲಿಸಲು ಏ.14ರವೆರೆಗೆ ಅವಕಾಶವಿದೆ. ಅಭ್ಯರ್ಥಿಗಳು ಅಧಿಕೃತ ಜಾಲತಾಣ https://exams.nta.nic.in/answer-key-challenge-for-cuetpg-2026/ಕ್ಕೆ ಭೇಟಿ ನೀಡಿ.

About the Author

ಡಿಜಿಟಲ್‌ ಸುದ್ದಿ ಮಾಧ್ಯಮದಲ್ಲಿ ಕೆಲವು ವರುಷಗಳ ಅನುಭವ. ಸದ್ಯ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪ್ರಗತಿಯಲ್ಲಿದೆ..

Leave a Comment