CUET UG 2024 Exam Schedule PDF: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NIA) ನಡೆಸುವ ಸ್ನಾತಕ ಕೋರ್ಸ್‌ಗಳಿಗೆ ಕೇಂದ್ರೀಯ ವಿವಿಗಳಲ್ಲಿ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ನೀಡಲು ನಡೆಸುವ ಈ ಪರೀಕ್ಷೆಗೆ ಈಗಾಗಲೇ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗಾಗಿ ಪರೀಕ್ಷೆಯ ನಡೆಸುವ ದಿನಾಂಕ, ಸಮಯವನ್ನ ಇಲಾಖೆಯು ಅಧಿಕೃತವಾಗಿ ತಿಳಿಸಿದೆ. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ, ಮಾಹಿತಿಯನ್ನ ಕೊನೆವರೆಗೂ ಓದಿ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಸಿಯುಇಟಿ ಯುಜಿ 2024 ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರನ್ವಯ ಪರೀಕ್ಷೆಯು ಮೇ 15 ರಿಂದ ಮೇ 24, ರವರೆಗೆ ನಡೆಯಲಿದೆ. ಪರೀಕ್ಷಾ ವೇಳಾಪಟ್ಟಿ ಪಿಡಿಎಫ್ ಈ ಲೇಖನದ ಕೊನೆಯಲ್ಲಿ ನೀಡಲಾಗಿದೆ.
CUET UG 2024 Exam Schedule – Shortview
Exam Conducting Body | National Testing Agency |
Exam Name | Common University Entrance Test (CUET) |
Mode of Exam | Online (CBT) |
CUET UG 2024 Exam Date | Between 15 May 2024 and 24 May 2024 |
CUET UG Exam 2024
ಪರೀಕ್ಷೆಯ ಪ್ರಮುಖ ಅಂಶಗಳು:
ಪರೀಕ್ಷೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮತ್ತು ಲಿಖಿತ ಮಾದರಿ ಎರಡೂ ರೂಪದಲ್ಲೂ ಲಭ್ಯವಿರುದ್ದು, ಭಾರತದ 380 ಕ್ಕೂ ಹೆಚ್ಚು ನಗರಗಳು ಮತ್ತು 26 ವಿದೇಶಿ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ.
ಈ ಪರೀಕ್ಷೆಗೆ ಸುಮಾರು 13.48 ಲಕ್ಷ ಅಭ್ಯರ್ಥಿಗಳು ಹಾಜರಾಗುವ ನಿರೀಕ್ಷೆಯಿದ್ದು, ಒಟ್ಟು 63 ವಿಷಯಗಳಿಗೆ ಪರೀಕ್ಷೆ ನಡೆಯಲಿದೆ.
ವಿಷಯಗಳಿಗೆ ಸಂಬಂಧಿಸಿದಂತೆ ಪರೀಕ್ಷೆಯ ಅವಧಿ 45 ನಿಮಿಷಗಳು ಅಥವಾ 60 ನಿಮಿಷಗಳಾಗಿರುತ್ತದೆ.
CUET UG 2024 Exam Schedule Date and Time Details
ಪರೀಕ್ಷೆಯನ್ನು ನಾಲ್ಕು ಶಿಫ್ಟ್‌ಗಳಲ್ಲಿ ನಡೆಸಲಾಗುತ್ತದೆ:
ಶಿಫ್ಟ್ 1A (ಬೆಳಿಗ್ಗೆ 10 ರಿಂದ 11), ಶಿಫ್ಟ್ 1B (ಮಧ್ಯಾಹ್ನ 12:15 ರಿಂದ 1), ಶಿಫ್ಟ್ 2A (ಸಂಜೆ 3 ರಿಂದ 3:45), ಮತ್ತು ಶಿಫ್ಟ್ 2B (ಸಂಜೆ 5 ರಿಂದ 6) ರವರೆಗೆ ನಡೆಯಲಿದೆ.
ಪರೀಕ್ಷಾ ವೇಳಾಪಟ್ಟಿ ಪ್ರಕಾರ ವಿಷಯವಾರು ಪರೀಕ್ಷಾ ದಿನಾಂಕ
- ಮೇ 15 ರಂದು ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಇಂಗ್ಲಿಷ್ ಮತ್ತು ಸಾಮಾನ್ಯ ಪರೀಕ್ಷೆ ನಡೆಯಲಿದೆ.
- ಮೇ 16 ರಂದು ಅರ್ಥಶಾಸ್ತ್ರ, ಹಿಂದಿ, ಭೌತಶಾಸ್ತ್ರ ಮತ್ತು ಗಣಿತ ಪರೀಕ್ಷೆಗಳು ನಡೆಯಲಿವೆ.
- ಮೇ 21 ರಂದು ಉಳಿದ ವಿಷಯಗಳಿಗೆ CBT ಪರೀಕ್ಷೆ ನಡೆಯಲಿದೆ.
ಅಭ್ಯರ್ಥಿಗಳು NTA ಅಧಿಕೃತ ವೆಬ್‌ಸೈಟ್ https://nta.ac.in/ ನಲ್ಲಿ ಪರೀಕ್ಷಾ ವೇಳಾಪಟ್ಟಿ ಮತ್ತು ಇತರ ವಿವರಗಳನ್ನು ಪರಿಶೀಲಿಸಬಹುದು.
How to Prepare for CUET UG 2024 Exam
- ಪರೀಕ್ಷಾ ಕಾರ್ಯಕ್ರಮ ಮತ್ತು ಪಠ್ಯಕ್ರಮವನ್ನು ಚೆನ್ನಾಗಿ ನಮೂದಿಸಿ.
- ಪಠ್ಯಕ್ರಮದ ಪ್ರಕಾರ ಅಧ್ಯಯನ ರಚಿಸಿ ಮತ್ತು ಅದನ್ನು ಅನುಸರಿಸಿ.
- ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿ.
- ಮಾದರಿ ಪರೀಕ್ಷೆಗಳನ್ನು ಬರೆಯಿರಿ ಮತ್ತು ನಿಮ್ಮ ಸಮಯ ನಿರ್ವಹಣಾ ಕೌಶಲ್ಯಗಳನ್ನು ಸುಧಾರಿಸಿ.
- ಸಕಾರಾತ್ಮಕ ಮನೋಭಾವವನ್ನು ಕಾಪಾಡಿಕೊಳ್ಳಿ ಮತ್ತು ಶ್ರದ್ಧೆಯ ಓದಿ.
Important Links:
CUET UG 2024 Exam Schedule PDF | Download |
Official Website | cuetug.ntaonline.in |
More Updates | KarnatakaHelp.in |