ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರಾಷ್ಟ್ರೀಯ ಆರೋಗ್ಯ ಅಭಿಯಾನದ ಕಾರ್ಯಕ್ರಮದಡಿಯಲ್ಲಿ ಜಿಲ್ಲಾ ಆಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ(DHFWS Yadgir Vacancy 2025) ಮಾಡಿಕೊಳ್ಳಲು ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಬೇಕಾದ ವಿದ್ಯಾರ್ಹತೆ, ವಯೋಮಿತಿ, ಪ್ರಮುಖ ದಿನಾಂಕಗಳು ಇತರೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ ಕೊನೆವೆರೆಗೂ ಓದಿ ಹಾಗೂ ತಪ್ಪದೇ ಇತರರಿಗೂ ಶೇರ್ ಮಾಡಿ.
Organization Name – District Health and Family Welfare Society Post Name – Various posts Total Vacancy – 18 Application Process – Offline Job Location – Yadagiri
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ- 24-01-2025 ಅರ್ಜಿ ಸಲ್ಲಿಕೆ ಕೊನೆ ದಿನಾಂಕ- 31-03-2025
ಶೈಕ್ಷಣಿಕ ಅರ್ಹತೆ:
ಹುದ್ದೆಯ ಹೆಸರು
ವಿದ್ಯಾರ್ಹತೆ
ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು
MBBS with PG Degree In DGO/DNB/MD(OBG) recognized by Medical Council of India.
ಮಕ್ಕಳ ತಜ್ಞ ವೈದ್ಯರು
MBBS with PG Degree In DM Neonatology/Fellowship in Neonatology/MD Pediatrics/DNB (Child Health)/DCH, recognized by Medical Council of India.
ಅರವಳಿಕೆ ತಜ್ಞರು
MBBS with PG Degree of Anesthesia, recognized by Medical Council of India
ಕಿವಿ ಮೂಗು ಗಂಟಲು ತಜ್ಞರು
MBBS with PG Degree In ENT Surgeon recognized by Medical Council of India
ಎಂ.ಬಿ.ಬಿ.ಎಸ್, ವೈದ್ಯರು
MBBS Convocation/Degree Certificate From Recognized University
ಎಂ.ಬಿ.ಬಿ.ಎಸ್, ವೈದ್ಯರು (NCD)
MBBS Convocation/Degree Certificate From Recognized University
ಎಂ.ಬಿ.ಬಿ.ಎಸ್, ವೈದ್ಯರು(NUHM)
MBBS Convocation/Degree Certificate From Recognized University
ಡೆಂಟಲ್ ಹೈಜಿನಿಸ್ಟ್
Diploma in Dental Hygienist
ಡೆಂಟಲ್ ಟೆಕ್ನಿಷಿಯನ್
Diploma in Dental Technician
ಶ್ರವಣದೋಷವುಳ್ಳ ಮಕ್ಕಳ ಬೋಧಕರು
ಯುವ ಕಿವುಡ ಮತ್ತು ಶ್ರವಣ ನ್ಯೂನತೆಯ ತರಬೇತಿಯಲ್ಲಿ ಡಿಪ್ಲೋಮಾ (ಡಿ.ಟಿ.ವೈ.ಡಿ.ಹೆಚ್. ಹೊಂದಿರುವುದು ಹಾಗೂ ಆರ್.ಸಿ.ಐ ಸಂಸ್ಥೆಯಿಂದ ಮಾಶನ್ಯತೆ ಪಡೆದಿರುವ ಪ್ರಮಾಣ ಪತ್ರ
ವಯೋಮಿತಿ:
ಹುದ್ದೆಯ ಹೆಸರು
ವಯಸ್ಸಿನ ಮಿತಿ
ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು
50 ವರ್ಷ
ಮಕ್ಕಳ ತಜ್ಞ ವೈದ್ಯರು
” ”
ಅರವಳಿಕೆ ತಜ್ಞರು
” ”
ಕಿವಿ ಮೂಗು ಗಂಟಲು ತಜ್ಞರು
” ”
ಎಂ.ಬಿ.ಬಿ.ಎಸ್, ವೈದ್ಯರು (NCD)
” ”
ಎಂ.ಬಿ.ಬಿ.ಎಸ್, ವೈದ್ಯರು
40 ವರ್ಷ
ಎಂ.ಬಿ.ಬಿ.ಎಸ್, ವೈದ್ಯರು(NUHM)
” ”
ಡೆಂಟಲ್ ಹೈಜಿನಿಸ್ಟ್
” ”
ಡೆಂಟಲ್ ಟೆಕ್ನಿಷಿಯನ್
” ”
ಶ್ರವಣದೋಷವುಳ್ಳ ಮಕ್ಕಳ ಬೋಧಕರು
45 ವರ್ಷ
ಆಯ್ಕೆ ಪ್ರಕ್ರಿಯೆ:
ಮೆರಿಟ್ ಪಟ್ಟಿ
ದಾಖಲಾತಿ ಪರಿಶೀಲನೆ
How to Apply for DHFWS Yadgir Vacancy 2025
ಅರ್ಜಿ ಸಲ್ಲಿಕೆ ಪ್ರಕ್ರಿಯೆ: ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ನಿಗದಿತ ದಾಖಾಲಾತಿಗಳನ್ನು ತೆಗೆದುಕೊಂಡು ಈ ಕೆಳಗೆ ನೀಡಿರುವ ವಿಳಾಸಕ್ಕೆ ಭೇಟಿ ಅರ್ಜಿ ನಮೂನೆ ಪಡೆದು, ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ ನೂತನ ಕಟ್ಟಡ ಸಪ್ನ ಗೌಂಡ್ ಹತ್ತಿರ ಮೇನ ರೋಡ ಯಾದಗಿರಿ-585202
Yes