ಹೆಚ್ಚಿನ ಜನರು ತಾವು ಕೆಲಸ ಮಾಡುವಂತಹ ಕಂಪನಿಯಿಂದಲೇ ಪಿಎಫ್ ಖಾತೆ ತೆರೆದು ಪ್ರತಿ ತಿಂಗಳು ಹಣ ಜಮಾ ಮಾಡುತ್ತಾ ಹೋಗುತ್ತಾರೆ. ಇದೀಗ ಪಿಎಫ್ ಖಾತೆಯಲ್ಲಿ ಹಣ ಹೊಂದಿರುವವರಿಗೆ ಗುಡ್ ನ್ಯೂಸ್ ಅಂತ ಹೇಳಬಹುದು.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ಪಿಎಫ್ ನಿಂದ ಹಣ ಪಡೆಯುವ ಪ್ರಕ್ರಿಯೆ ಮತ್ತಷ್ಟು ಸರಳಗೊಳಿಸಿದೆ. ಇದಕ್ಕೆ ಮತ್ತೊಂದು ಹೊಸ ನಿಯಮ ಜಾರಿಗೆ ತಂದಿದೆ EPFO ಆಟೋಮೊಡ್ ಸೆಟಲ್ಮೆಂಟ್ ಎನ್ನುವ ಆಯ್ಕೆ ಕೂಡ ಇದೆ ಹೆಚ್ಚಿನ ಪಿಎಫ್ ಸದಸ್ಯರು ಇದರ ಪ್ರಯೋಜನ ಪಡೆಯಲಿದ್ದಾರೆ.
ಒಂದು ವೇಳೆ ನಿಮಗೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಮುಂಗಡವಾಗಿ ಹಣವನ್ನು ಒದಗಿಸುವ ಸೌಲಭ್ಯ ಕೂಡ ಇರಲಿದೆ. ಇದು ಬಹಳ ಸರಳ ಕೆಲಸವಾಗಿದೆ ಹಣ ತೆಗೆದುಕೊಳ್ಳಲು. Auto mod settlement ಅಡಿಯಲ್ಲಿ ಉದ್ಯೋಗಿಗಳು ತಮ್ಮ ಇಪಿಎಫ್ ನಿಂದ ಹಣವನ್ನು ತುರ್ತು ಸಮಯದಲ್ಲಿ ಪಡೆದುಕೊಳ್ಳಬಹುದು. ಸ್ವತಃ EPFO ತನ್ನ ಗ್ರಾಹಕರಿಗೆ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಹಣ ತೆಗೆದುಕೊಳ್ಳಲು ಅನುಮತಿ ನೀಡಿದೆ.
EPFO ತಿಳಿಸಿರುವ ಮಾಹಿತಿಯ ಪ್ರಕಾರವಾಗಿ ಉದ್ಯೋಗಿಗಳು ಮುಂಗಡವಾಗಿ 1 ಲಕ್ಷ ರೂಪಾಯಿ ಹಣವನ್ನು ಹಿಂಪಡೆದುಕೊಳ್ಳಬಹುದು. ಆಟೋಮೆಟಿಕ್ ಸಿಸ್ಟಮ್ ಮೂಲಕ ನಿಮ್ಮ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಮತ್ತಷ್ಟು ಸುದ್ದಿಗಳಿಗಾಗಿ KarnatakaHelp.inಗೆ ಭೇಟಿ ನೀಡಿ.
Lakkappa biradara
Pram sindagi