WhatsApp Channel Join Now
Telegram Group Join Now

Fisheries Department Karnataka: ವಿವಿಧ ಯೋಜನೆಗಳಡಿ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿ

Fisheries Department Karnataka Scheme 2024: ಯಾದಗಿರಿ ಮೀನುಗಾರಿಕೆ ಇಲಾಖೆಯಿಂದ ಒಳನಾಡು ಮೀನುಕೃಷಿ ಮತ್ತು ಮೀನುಗಾರಿಕೆ ಅಭಿವೃಧ್ಧಿಗಾಗಿ ಜಿಲ್ಲಾ ಪಂಚಾಯತ್ ಹಾಗೂ ರಾಜ್ಯ ವಲಯ ಯೋಜನೆಗಳು ಮತ್ತು ಪ್ರಧಾನ ಮಂತ್ರಿ ಮತ್ಸ್ಯವಾಹಿನಿ (PMMSY) ಯೋಜನೆಗಳಡಿ ಅರ್ಹ ಫಲಾನುಭವಿಗಳಂದ ಅರ್ಜಿ ಅಹ್ವಾನಿಸಲಾಗಿದೆ.

2024- 25 ನೇ ಸಾಲಿನ ಜಿಲ್ಲಾ ವಲಯ ಯೋಜನೆ ಅಡಿ ವಿಶೇಷ ಘಟಕ ಮತ್ತು ಗಿರಿಜನ ಉಪಯೋಗ ಅಡಿಯಲ್ಲಿ ಸಲಕರಣೆಗಳ ಕಿಟ್ಟುಗಳ ವಿತರಣೆ, ಪ್ರಧಾನ ಮಂತ್ರಿ ಮತ್ಸ್ಯವಾಹಿನಿ ಯೋಜನೆಯ ಅಡಿಯಲ್ಲಿ ದ್ವಿಚಕ್ರ ಮತ್ತು ಐಸ್ ಬಾಕ್ಸ್ ಗಳ ಖರೀದಿಗೆ ಸಹಾಯಧನ, ರಾಜ್ಯ ವಲಯ ಯೋಜನೆ ಕಾರ್ಯಕ್ರಮದ ಅಡಿಯಲ್ಲಿ ಮೀನುಗಾರರಿಗೆ ಉಚಿತವಾಗಿ ಸಲಕರಣೆಕೆಟ್ಟುಗಳನ್ನು ವಿತರಿಸಲು ನೀನು ಮರಿ ಪಾಲನಾಕೊಳಗಳಲ್ಲಿ ನೀನು ಮರಿ ಪಾಲನೆ ಮಾಡಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

Fisheries Department Karnataka
Fisheries Department Karnataka

ಅರ್ಹ ಆಸಕ್ತ ಮೀನುಗಾರರ ಸಹಕಾರ ಸಂಘ, ರೈತ ಮೀನುಗಾರರ ಉತ್ಪಾದಕ ಸಂಸ್ಥೆ, ಮೀನು ಕೃಷಿಕರು ಆನ್ ಲೈನ್ ಮೂಲಕ ತಮ್ಮ ಅಜ್ಜಿಗಳನ್ನು ಸಲ್ಲಿಸಬಹುದಾಗಿದೆ. ಯಾದಗಿರಿ ಅಧಿಕೃತ ವೆಬ್ ಸೈಟ್
https://yadgir.nic.in ಮತ್ತು‌ https://zpyadagiri.Karnataka.gov.in ಅರ್ಜಿಗಳನ್ನು ಆಗಸ್ಟ್ 17 ಒಳಗೆ ಸಲ್ಲಿಸಬಹುದು.

ಸದರಿ ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ಸಲ್ಲಿಸಿದ ಅರ್ಜಿ ಪ್ರತಿಗಳನ್ನು ಸಂಬಂಧಪಟ್ಟ ತಾಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ ಕಚೇರಿಯ ವೇಳೆಯಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು

  • ಅರ್ಜಿ ಸಲ್ಲಿಸಲು ಅರಂಭದ ದಿನಾಂಕ ‌- 18/07/2024
  • ಅರ್ಜಿ ಸಲ್ಲಿಸಲು ಅರಂಭದ ದಿನಾಂಕ ‌- 17/08/2024

Benefits of Pradhan Mantri Matsya Sampada Yojana

ಈ ಯೋಜನೆಯಡಿ, ಮೀನುಗಾರರು ಈ ಕೆಳಗಿನ ಸೌಲಭ್ಯಗಳನ್ನು ಪಡೆಯಬಹುದು:

  • ಮೀನುಗಾರಿಕೆ ಸಾಧನಗಳು ಮತ್ತು ಸಲಕರಣೆಗಳಿಗೆ ಸಹಾಯಧನ
  • ಮೀನು ಸಂವರ್ಧನೆ ಘಟಕಗಳಿಗೆ ಸಹಾಯಧನ
  • ಮೀನುಗಾರಿಕಾ ಮೂಲಸೌಕರ್ಯ ಅಭಿವೃದ್ಧಿಗೆ ಸಹಾಯಧನ
  • ಮೀನುಗಾರರಿಗೆ ವಿಮಾ ಯೋಜನೆಗಳು

Matsya Vahini Scheme Required Documents:

ಪಿಎಂಎಂಎಸ್‌ವೈ ಯೋಜನೆಗೆ ಅರ್ಜಿ ಸಲ್ಲಿಸಲು, ನಿಮಗೆ ಈ ಕೆಳಗಿನ ದಾಖಲೆಗಳು ಅಗತ್ಯವಾಗಬಹುದು:

  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ಬ್ಯಾಂಕ್ ಖಾತೆ ವಿವರಗಳು
  • ಪಾಸ್ಪೋರ್ಟ್ ಸೈಜ್ ಫೋಟೋ
  • ಮೀನುಗಾರಿಕೆಗೆ ಸಂಬಂಧಿಸಿದ ದಾಖಲೆಗಳು (ಉದಾಹರಣೆಗೆ, ಮೀನುಗಾರಿಕೆ ಪರವಾನಗಿ, ಬೋಟ್ ನೋಂದಣಿ)
  • ಆದಾಯ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ (ಅಗತ್ಯವಿದ್ದಲ್ಲಿ)

Also Read: ಉಚಿತ ಹೊಲಿಗೆ ಯಂತ್ರ 2024: Free Sewing Machine Scheme 2024-25 Karnataka Apply Online

How to Apply for Fisheries Department Karnataka(PMMSY) Scheme

ಅರ್ಜಿ ಸಲ್ಲಿಸುವ ಪ್ರಕ್ರಿಯೆ: ವಿವಿಧ ಯೋಜನೆಗಳ ಪ್ರಯೋಜನಗಳನ್ನು ‌ ಪಡೆದುಕೊಳ್ಳಲು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ https://yadgir.nic.in ಮತ್ತು‌ https://zpyadagiri.Karnataka.gov.in ಅರ್ಜಿಗಳನ್ನು ಸಲ್ಲಿಸಬಹುದು.

ಅಥವಾ

  • ಮೀನುಗಾರಿಕಾ ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡಿ: https://yadgir.nic.in/
  • “ಆನ್‌ಲೈನ್ ಸೇವೆಗಳು” ಟ್ಯಾಬ್ ಕ್ಲಿಕ್ ಮಾಡಿ.
  • “PMMSY ಯೋಜನೆಗಳು” ಆಯ್ಕೆಮಾಡಿ.
  • ಅಗತ್ಯವಿರುವ ಮಾಹಿತಿಯನ್ನು ನಮೂದಿಸಿ ಮತ್ತು ಅಗತ್ಯವಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಿ
    “ಸಲ್ಲಿಸು” ಬಟನ್ ಕ್ಲಿಕ್ ಮಾಡಿ.

ಹೆಚ್ಚಿನ ‌ಮಾಹಿತಿಗಾಗಿ

ಸಂಬಂಧಪಟ್ಟ ತಾಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಬಹುದು.

ದೂರವಾಣಿ ‌ಸಂಖ್ಯೆ – 08473-253753

Important Direct Links:

Fisheries Department Karnataka(PMMSY) Scheme Notice PDFDownload
Fisheries Department Yadgiri District Zone Online Application Form LinkApply Here
Official Websiteyadgir.nic.in
More UpdatesKarnatakaHelp.in

Leave a Comment