Free Coaching Exam Key Answers 2024: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು OBC ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಸರ್ಕಾರದಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಕೋಂಚಿಗ್ ನೀಡುವ ಸಲುವಾಗಿ ದಿನಾಂಕ 18 ಫೆಬ್ರವರಿ 2024 ರಂದು ರಾಜ್ಯದ ವಿವಿಧ ಪರೀಕ್ಷಾ ಕೇಂದ್ರದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸಿತ್ತು. ಇದೀಗ ಇಲಾಖೆಯು ಈ ಪರೀಕ್ಷೆಯ ಅಧಿಕೃತ ಕಿ ಉತ್ತರಗಳನ್ನ ಬಿಡುಗಡೆ ಮಾಡಿದೆ.
ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ಮೂಲಕ ಅಥವಾ ನಾವು ಕೆಳಗೆ ನೇರ ಲಿಂಕ್ ನೀಡಿರುವ ಲಿಂಕ್ ಮೂಲಕ ಕಿ ಉತ್ತರಗಳ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಿ.